Sl No |
Application number |
Applicant Name |
Information sought |
Current status |
0
1
1 |
DPS 51 RTI 2023-24 |
ಶ್ರೀ ಆರ್. ರಮೇಶ್ |
1. ಬಳ್ಳಾರಿ ಗ್ರಾಮ ಸರ್ವೆನಂಬರ್ 586 ಮತ್ತು 622 ಇವು ಸರ್ಕಾರದ ಆದೇಶದ ನಂ/ಗೆಜೆಟ್/ಸರ್ವೆಅರ್ಡರ್ /ಜಿ.ಓ/ನಂ,2731/ರೆವಿನ್ಯೂ ದಿನಾಂಕ-18-12-1936 ರಲ್ಲಿ 1063.1000.1069.1070.1071 ಮತ್ತು 999 ಇವು ಟೌನ್ ಸರ್ವೆ ನಂಬರ್ಗಳಾಗಿ ಪರಿವರ್ತನೆ ಆಗಿರುವ ದಾಖಲೆ ಪ್ರತಿಗಳನ್ನು ದೃಢಿಕರಿಸಿ ಕೋಡಲು ಕೋರಿದೆ.
2. survey order in G.O.NO-2731 ಇದಕ್ಕೆ ಸಂಬಂಧಪಟ್ಟ FINE nOTIFICATION SEC-3OF THE ACT PUBLISHED AT PAGE NO.55 GAZETTE OF BELLERY DATE 14-08-1950ರ ಗೆಜೆಟ್ ಅನ್ನು ದೃಢೀಕರಿಸಿ ಕೋಡಲು ಕೋರಿದೆ . ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕರ್ನಾಟಕ ರಾಜ್ಯಪತ್ರ) ಸರ್ಕಾರಿ ಕೇಂದ್ರ ಮುದ್ರಣ,ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ ,ಬೆಂಗಳ?ೂರು-59 |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
2
2 |
DPS 50 RTI 2023-24 |
ಶ್ರೀಕೆ.ಸಿ. ಸುದರ್ಶನ್ |
ಕರ್ನಾಟಕ ರಾಜ್ಯಪತ್ರ ವಿಶೇಷ ಪತ್ರಿಕೆ ಭಾಗ-3, ದಿನಾಂಕ 17-05-2002 ರಲ್ಲಿನ ಕಂದಾಯ ಸಚಿವಾಲಯ, ಭೂಸ್ವಾಧೀನ ಕಾಯ್ದೆ ಕಲಂ ೬(೧)ರ ಅನ್ವಯ ಘೋಷಣೆ: ಕಂ.ಇ 12 ಭೂಸ್ವಾ ಬೆ. 2002 ದಿನಾಂಕ: 10-05-2002 ಇದರ ಪ್ರತಿ ಕೋರಿ . |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
3
3 |
DPS 49 RTI 2023-24 |
ಶ್ರೀ ಕೆ.ಸಿ. ಸುದರ್ಶನ್ |
ಕರ್ನಾಟಕ ರಾಜ್ಯಪತ್ರ ವಿಶೇಷ ಪತ್ರಿಕೆ ಭಾಗ-3, ದಿನಾಂಕ ೧೭-೦೫-೨೦೦೨ ರಲ್ಲಿನ ಕಂದಾಯ ಸಚಿವಾಲಯ, ಭೂಸ್ವಾಧೀನ ಕಾಯ್ದೆ ಕಲಂ6(1)ರ ಅನ್ವಯ ಘೋಷಣೆ :ಕಂ.ಇ 12 ಭೂಸ್ವಾ ಬೆ.2002 ದಿನಾಂಕ: 10-05-2023 ಇದರ ಪ್ರತಿ ಕೋರಿ. |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
4
4 |
DPS 48 RTI 2023-24 |
ಶ್ರೀ ಸೋಮಶೇಖರ .ಟಿ |
1.ಸರ್ಕಾರಿ ಜಿಲ್ಲಾ ಮುದ್ರಣಾಲಯ ತುಮಕೂರು ಈ ಕಛೇರಿಯಲ್ಲಿ ನಿರ್ವಹಿಸಿರುವ ಕೆಲಸದ ಬ್ಗೆ ಇಲಾಖೆಯ ಹೆಸರು ಕೆಲಸದ ಹೆಸರು ಪ್ರತಿಗಳ ಸಂಖ್ಯೆ (ಮುದ್ರಣ ಮತ್ತು ಬೈಂಡಿಂಗ್) ಸಹಿತ ದಾಖಲೆಗಳ ದೃಡೀಕೃತ ಪ್ರತಿ
2.ಯಾರ ಮುಖಾಂತರ ("ಮುದ್ರಣ ಮತ್ತು ಬೈಂಡಿಂಗ್) ಮಾಡಿಸಲಾಗಿದೆ ಅವರ ಬಗ್ಗೆ ಮಾಹಿತಿಯ ದೃಡೀಕೃತ ಪ್ರತಿ (ಇಲಾಖೆ ಗುತ್ತಿಗೆದಾರರು)
3.ಮುದ್ರಣಮಾಡಿದ ಯಂತ್ರದ ಬಗ್ಗೆ ಹೆಸರು ಕೆಲಸದ ಹೆಸರು ಇಲಾಖೆಯ ಹೆಸರು ಮುದ್ರಣಗ?ೂಂಡ ಪ್ರತಿಗಳ ಸಂಖ್ಯೆಯ ಬಗ್ಗೆ ದಾಖಲೆಗಳ ದೃಡೀಕೃತ ಪ್ರತಿ
4.ಈ ಯಂತ್ರಗಲಲ್ಲಿ ಕೆಲಸ ನಿರ್ವಹಿಸಿದ ನೌಕರರ ಹೆಸರು ಅವರು ಹುದ್ದೆ ಅವರ ವರ್ಗ ಸಹಿಂತದಾ ಧೃಡೀಕೃತ ಪ್ರತಿ
5.ಪ್ರತಿದಿನ ನಿರ್ವಹಿಸಿರುವ ಕೆಲಸದ ಪ್ರಗತಿಯ ಬಗ್ಗೆ ಇಲಾಖೆಯ ಹೆಸರು ಕೆಲಸದ ಹೆಸರು ದಿನಾಂಕ ತಿಂಗಳು ಸಹಿಂತ ದಾಖಲೆಗಳ ದೃಡೀಕೃತ ಪ್ರತಿ (ಮುದ್ರಣ ಮತ್ತು ಬೈಂಡಿಂಗ್)
6.ಪ್ರತಿ ದಿನ ಹಾಜರಿದ ನೌಕರರ ಬಗ್ಗೆ ಅವರ ಹೆಸರು ಹುದ್ದೆ ಸಹಿಂತ ಹಾಜರಾತಿ ಪತ್ರದ ಧೃಡೀಕೃತ ಪ್ರತಿ ಕೋರಿ |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
5
5 |
DPS 47 RTI 2023-24 |
ಶ್ರೀ ಸೋಮಶೇಖರ .ಟಿ |
ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ W P 3718/2023 ರಲ್ಲಿ ತಿಳಿಸಿರುವ 35 ಜನಕಾರ್ಮಿಕರು ತಮ್ಮ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ಅವಧಿಯ ಬಗ್ಗೆ ದಿನಾಂಕ ತಿಂಗಳು ಸಂಹಿತ ದಾಖಲೆಗಳ ಧೃಡೀಕೃತ ಪ್ರತಿ.
ಈ ನೌಕರರನ್ನು ತಮ್ಮ ಕಛೇರಿಯಲ್ಲಿ ಕೆಲಸಕ್ಕೆ ನೇಮಕ ಮಾಡಿ ಕೊಂಡಿರುವುದರ ಬಗ್ಗೆ ಸರ್ಕಾರಿ ಆದೇಶದ ಧೃಡೀಕೃತ ಪತ್ರಿ .
ಯಾವ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ ನೌಕರರ ಹೆಸರು ಮತ್ತು ಹುದ್ದೆಯ ಬಗ್ಗೆ ದಾಖಲೆಗಳ ಧೃಡೀಕೃತ ಪ್ರತಿ
ಈ ನೌಕರರಿಗೆ ಕಾನೂನು ಪ್ರಕಾರ ಸಿಗಬೇಕಾದ ಸೌಲಭ್ಯಗಳನ್ನು ನೀಡಿರುವುದರ ಬಗ್ಗೆ ದಾಖಲೆಗಳ ದೃಡೀಕೃತ ಪ್ರತಿ (ESI PF ಬೋನಸ ಗ್ರಾಚುಟಿ)
ಈ ನೌಕರರನ್ನು ತಮ್ಮ ಕಛೇರಿಯಲ್ಲಿ ಕೆಲಸಕ್ಕೆ ಸೇರಿದ ಅವಧಿಯಲ್ಲಿ ತಮ್ಮ ಕಛೇರಿಗೆ ಸಲ್ಲಿಸಿರುವ ದಾಖಲೆಗಳ ಧೃಡೀಕೃತ ಪ್ರತಿ.
ಇ ನೌಕರರನ್ನು ನೇಮಕ ಮಾಡಿಕೊಂಡಿರುವುದರ ಬಗ್ಗೆ ತಮ್ಮ ಕಛೇರಿಯಿಂದ ನೀಡಿರುವ ದಾಖಲೆಗಳ ದೃಡೀಕೃತ ಪ್ರತಿ |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
6
6 |
DPS 46 RTI 2023-24 |
ಶ್ರೀ ಸೋಮಶೇಖರ .ಟಿ |
1.ಕಛೇರಿ ಪತ್ರ ಸಂಖ್ಯೆ ಡಿಪಿಎಸ್ ವಿಎಸ್ ಯು 10 ಕೋರ್ಟ್ 2022-23/157 ದಿ:- 20-06-23ರ ಪತ್ರದ ದೃಡೀಕೃತ ಪ್ರತಿ ಕೋರಿ
2.ಈ ಪತ್ರದಲ್ಲಿ ತಿಳಿಸಿರುವಂತೆ ಉಲ್ಲೇಖ 1 ರಿಂದ6 ವರೆಗಿನ ಪತ್ರಗಳ ಧೃಡೀಕೃತ ಪ್ರತಿ ಕೋರಿ
3.ಈ ಪತ್ರದಮೇಲೆ ಸರ್ಕಾರವು ತೆಗೆದುಕೊಡಿರುವ ಕ್ರಮದ ಬ್ಗೆ ದಾಖಲೆಗಳ ಧೃಡೀಕೃತ ಪ್ರತಿ ಕೋರಿ
ಕಛೇರಿ ಪತ್ರಸಂಖ್ಯೆ ಡಿಪಿಎಸ 8ಪಿಎಲ್ ಜಿ (1) 2022-23/234 ದಿ-11-1-23 ರ ಪತ್ರದ ಧೃಡೀಕೃತ ಪ್ರತಿ |
Information Given/Closed |
7
7 |
DPS 45 RTI 2023-24 |
ಶ್ರೀ ಗಂಗಾಧರ್.ವೈ |
1.ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರದ ರಾಜ್ಯ ಪತ್ರದಲ್ಲಿ ಗೆಜೆಟ್ ಪ್ರಕಟಣೆಹೊರಡಿಸಿದ ಆದೇಶ ಪತ್ರದ ಪ್ರತಿ
2.ಚಿಕ್ಕಮಗಳೂರು ಜಿಲ್ಲಾ ನಿರ್ಮಿತಿ ಕೇಂದ್ರವನ್ನು ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಿದ ಗೆಜೆಟ್ ಆದಏಸ ಪತ್ರದ ಪತ್ರಿ |
Information Given/Closed |
8
8 |
DPS 44 RTI 2023-24 |
ಶ್ರೀ T.G ರವೀಂದರ |
ತಮ್ಮಕಛೇರಿ ಮತ್ತು ಅಧೀನ ಕಛೇರಿಗಳಲ್ಲಿ ಹೆಚ್ಚುವರಿ ಕೆಲಸ ನರ್ವಿಹಿಸಿರುವ ವಿಷಯಕ್ಕೆ ಸಂಬಂದಿಸಿದಂತೆ
ಹೆಚ್ಚುವರಿ ಕೆಲಸ ನಿರ್ವಹಿಸಿದ ಅವಧಿಯ ಬಗ್ಗೆ ದಿನಾಂಕ ತಿಂಗಳು ಕೆಲಸದ ಅವಧಿ ಸಹಿತ ದಾಖಲೆಗಳ ಧೃಡೀಕೃತ ಪ್ರತಿ
ಹೆಚ್ಚು ಕೆಲಸ ನಿರ್ವಹಿಸಿದ ನೌಕರರ ಹೆಸರು ಹುದ್ದೆ ಸಹಿತ ದಾಖಲೆಗಳ ಧೃಡೀಕೃತ ಪ್ರತಿ
ಈ ಅವಧಿಯಲ್ಲಿ ನಿರ್ವಹಿಸಿರುವ ಕೆಲಸ ಪ್ರಗತಿಯ ಬಗ್ಗೆ ಇಲಾಖೆಯ ಹೆಸರು ಕೆಲಸದ ಹೆಸರು ಸಂಖ್ಯೆ ಸಹಿತ ದಾಖಲೆಗಳ ಧೃಡೀಕೃತ ಪ್ರತಿ.
ಈ ನೌಕರರಿಗೆ ನೀಡಿರುವ ಹೆಚ್ಚು ವೇತನದ ಬಗ್ಗೆ ನೌಕರರ ಹೆಸರು ಸಹಿತ ದಾಖಲೆಗಳ ಧೃಡೀಕೃತಪ್ರತಿ |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
9
9 |
DPS 43 RTI 2023-24 |
ಶ್ರೀ T.G ರವೀಂದರ |
2023 ನೇ ಸಾಲಿನ ವಿಧಾನಸಭಾ ಚುನಾವಣಾಮತ ಪತ್ರಗಳನ್ನು ಮುದ್ರಣ ಮಾಡಲು ತಗುಲಿರುವ ಮುದ್ರಣ ವೆಚ್ಚದ ಬಗ್ಗೆ
ವಿಧಾನ ಸಭಾ ಕ್ಷೇತ್ರ ದ ಹೆಸರು ಮುದ್ರಣಗೊಂಡ ಮತ ಪತ್ರಗಳ ಸಂಖ್ಯೆ ತಗುಲಿರುವ ವೆಚ್ಚದ ಬಗ್ಗೆ ದಾಖಲೆಗಳ ದೃಡೀ
ಕೃತ ಪ್ರತಿ ಕೋರಿ.
ಮತ ಪತ್ರಗಳನ್ನು ಮುದ್ರಣ ಮಾಡಿದ ಯಂತ್ರದ ಹೆಸರುಇ ವಿಧಾನ ಸಭಾಕ್ಷೇತ್ರದ ಹೆಸರು ಮುದ್ರಣಗೊಂಡ ಮತ ಪತ್ರಗಳ ಸಂಖ್ಯೆ ಮುದ್ರಣಾಲಯದ ಹೆಸರು ಸಹಿತ ದಾಖಲೆಗಳ ದೃಡೀಕೃತ ಪ್ರತಿ |
Information Given/Closed |
10
10 |
DPS 42 RTI 2023-24 |
ವಿ.ಮಂಜುನಾಥಯ್ಯ s\o late: t. ವಿರಪ್ಪ |
2009-2010 ಸಂಖ್ಯೆಕಂಇ .344 ಮುನೋಮು.2008 ಬೆ. ದಿನಾಂಕ-06-04-2009 (ಪ್ರತಿ ಲಗತ್ತಿಸಿದೆ) ಗೆಜೆಟನಲ್ಲಿ ಪ್ರಕಟಣೆಯಾಗಿರು ಪ್ರತಿಯನ್ನು ನೀಡುವುದು. |
Information Given/Closed |
11
11 |
DPS 41 RTI 2023-24 |
ಶ್ರೀ ವಿ ಮಂಜನಾಥಯ್ಯ S\O LATE.Tವೀರಪ್ಪ |
1977-78 ಸಂಖ್ಯೆ;- B.C 12016/34/76. SCT-V DATE 27-07-1977 ಗೆಜೆಟ್ ನಲ್ಲಿ ಪ್ರಕಟಣೆಮಾಗಿರುವ ಪ್ರತಿಯನ್ನು ನೀಡುವುದು. |
Information Given/Closed |
12
12 |
DPS 40 RTI 2023-24 |
ಶ್ರೀ ಸೋಮಶೇಖರ .ಟಿ |
ಮಾನ್ಯ ಉಚ್ಚನ್ಯಾಯಾಲಯದ ದಾವೆ ಸಂಖ್ಯೆ WP3718/2023ರ ದಿ-13-06-2023 ರ ಆದೇಶದ ಮೇರೆಗೆನ ನಮ್ಮನ್ನು ಪರಿಗಣಿಸು ಬೇಕೆಂದು ಕೋರಿ ಸೋಮಶೇಖರ ಟಿ S/Oತೋಪಯ್ಯ ತುಮಕೂರು ಆದ ನಾನು ಸಲ್ಲಿಸಿರುವ ಮನವಿ ಪತ್ರದ ಮೇಲೆ ಮಾನ್ಯ ಮುಖ್ಯಮಂತ್ರಿಗಳು ತೆಗೆದು ಕೂಂಡಿರುವ ಕ್ರಮದ ಬಗ್ಗೆ ದಾಖಲೆಗಳ ಧೃಡೀಕೃತ ಪ್ರತಿಕೋರಿ |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
13
13 |
DPS 39 RTI 2023-24 |
ಶ್ರೀ ನಾಗರಾಜ.ಕೆ.ಜಿ |
1.ಇಲಾಖೆಯಲ್ಲಿ ಗುರುತಿಸಲಾದ ಒಟ್ಟು ಬ್ಯಾಕ್-ಲಾಗ್ ಹುದ್ದೆಗಳ ಧೃಢೀಕೃತ ಮಾಹಿತಿ.
2.ಪ್ರ.ದ.ಸ(ಕೈ) ಮತ್ತು ಅಧೀಕ್ಷಕರು (ಕೈ) ಹುದ್ದೆಗಳ ಬ್ಯಾಕ್-ಲಾಗ್ ಮುಂಬಡ್ತಿಆದೇಶದ ಧೃಢೀಕೃತ ಪ್ರತಿಗಳು.
3.ಮುದ್ರಣ,ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ನೀಡಲಾದ ಎಲ್ಲಾ ವೃಂದಗಳ (ಲಿಪಿಕ ಮತ್ತು ಕೈಗಾರಿಕೆ) ಮುಂಬಡ್ತಿ ಅದೇಶದ ಧೃಢೀಕೃತಿ ಪ್ರತಿಗಳು. |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
14
14 |
DPS 38 RTI 2023-24 |
ಶ್ರೀ ಸೋಮಶೇಖರ .ಟಿ |
1.ಉಚ್ಚನ್ಯಾಯಾಲಯದ ರಿಟ ಅರ್ಜಿ ಸಂಖ್ಯೆ WP3718/ 2023 ದಿ- 13-06-2023 26-06-2023ರ ಆದೇಶದ ಮೇಲೆ ಇಲಾಖೆಯು ತೆಗೆದುಕೊಂಡಿರುವ ಕ್ರಮದಬಗ್ಗೆ ದಾಖಲೆಗಳ ಧೃಢೀಕೃತ ಪ್ರತಿ.
2.ಈ ಆಧೇಶಕ್ಕೆ ಸಂಬಧಿಸಿದಂತೆ ಘನ ನ್ಯಾಯಾಲಯಕ್ಕೆ ಮತ್ತು ಸರ್ಕಾರಕೆ ಇಲಾಖೆಯಿಂದ ಸಲ್ಲಿಸಿರುವ ವರದಿಯ ಬಗ್ಗೆ ದಿನಾಂಕ ತಿಂಗಳು ಸಂಹಿತ ದಾಖಲೆಗಳ ಧೃಢೀಕೃತ ಪ್ರತಿ
3. ಈ ವರದಿಯನ್ನು ನ್ಯಾಯಾಲಯ ಮತ್ತು ಸರ್ಕಾರವು ಸ್ವೀಕರಿಸಿರುವುದರ ಬಗ್ಗೆ ದಿನಾಂಕ ತಿಂಗಳು ಸಂಹಿತಿ ದಾಖಲೆಗಳ ದೃಢೀಕೃತಪ್ರತಿ.
4. ಈ ವರದಿಯನ್ನು ಅದರಿಸಿ ಸರ್ಕಾರವು ತೆಗೆದುಕೊಂಡಿರುವ ಕ್ರಮದ ಬಗ್ಗೆ ದಾಖಲಗಳದೃಢೀಕೃತಪ್ರತಿ. |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
15
15 |
DPS 32 RTI 2023-24 |
ಶೀ ಮಹದೇವ್ ಬೆಂಗಳೂರು |
1.ದಿನಾಂಕ: 01-04-2022 ರಿಂದ ಈದಿನದ ವರೆವಿಗೂ ಯಾವ ಹುದ್ದೆಗಳಿಗೆ ಮುಂಬಡ್ತಿಯನ್ನು ನೀಡಲಾಗಿದೆ (ಹುದ್ದೆವಾರು ವಿವರ ನೀಡುವುದು)
2. ದಿನಾಂಕ: 01-04-2022 ರಿಂದ ಈದಿನದ ವರೆವಿಗೂ ಯಾವ ಹುದ್ದೆಗಳಿಗೆ ಮುಂಬಡ್ತಿಗಳಲ್ಲಿ ಬ್ಯಾಕ್-ಲಾಗ್ ಹುದ್ದೆಗಳ ಎಷ್ಟು ? ಇದೆ
(ಹುದ್ದೆವಾರು ವಿವರ ನೀಡುವುದು)
3.ಬ್ಯಾಕ್-ಲಾಗ್ ಇರುವ ಹುದ್ದೆಗಳನ್ನು ತುಂಬಿರುವಿರಾ? ತುಂಬಿದ್ದರೆ ಮಾಹಿತಿ ನೀಡಿ
4.ದಿನಾಂಕ:15-05-2023 ರ ಅನಗತ್ಯ ಹುದ್ದೆಗಳನ್ನು ರದ್ದುಪಡಿಸಿರುವ ಆದೇಶದಲ್ಲಿ ಬ್ಯಾಕ್-ಲಾಗ್ ಹುದ್ದೆಗಳು ಎಷ್ಟು ಇದೆ? ಮಾಹಿತಿ (ಹುದ್ದೆವಾರು ವಿವರ ನೀಡುವುದು)
5.ದಿನಾಂಕ: 15-05-2023ರ ಸರ್ಕಾರದ ಆದೇಶ ಸಂಖ್ಯೆ :ಇಪಿ 57 ಇಎಸ್ ಡಬ್ಲ್ಯೂ 2022 ಬೆಂಗಳೂರು . ಇದರಲ್ಲಿ ರದ್ದುಪಡಿಸಲಾದ ಅನಗತ್ಯ ಹುದ್ದೆಗಳೆಂದು ಯಾವ ಮಾನದಂಡದ ಮೇಲೆ ನಿರ್ಧರಿಸಲಾಗುತ್ತದೆ ಅಥವಾ ನೌಕರರ ಸಂಘಗಳೊಂದಿಗೆ ಚರ್ಚಿಸಿ\ ತೀರ್ಮಾನಿಸಿ ನಿರ್ಧಾರ ತೆಗೆದುಕೂಂಡಿರುವ ಬಗ್ಗೆ ದೃಢೀಕೃತ ಮಾಹಿತಿ ನೀಡುವುದು. |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
16
16 |
DPS 37 RTI 2023-24 |
ಶ್ರೀ ಸೋಮಶೇಖರ .ಟಿ |
1) ಸರ್ಕಾರದ ಪತ್ರ ಸಂಖ್ಯೆ:- ಇಪಿ 57 ಇಎಸ್ ಡಬ್ಲ್ಯೂ 2022 ದಿನಾಂಕ :- 13-03-2023.ರ ಧೃಡೀಕೃತ ಪ್ರತಿ
1.ಈ ಪತ್ರಗಳಿಗೆ ಇಲಾಖೆಯಿಂದ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಧೈಡೀಕೃತ ಪ್ರತಿ.
೨.ಈ ವರದಿಯನ್ನು ಆಧರಿಸಿ ಸರ್ಕಾರಕ್ಕೆ ತೆಬೆದುಕೊಂಡಿರುವ ಕ್ರಮದ ಬಗ್ಗೆ ದಾಖಲೆಗಳ ಧೃಡೀಕೃತ ಪ್ರತಿಗಳು |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
17
17 |
DPS 36 RTI 2023-24 |
ಶ್ರೀ ರಮೇಶ್.ಎಂ.ಪಿ |
2020ರ ಜನವರಿಯಲ್ಲಿ ಹಾಗೂ 2022ರ ಜುಲೈಯಲ್ಲಿ ಎಂ ಆರ್ ದೊರೆಸ್ವಾಮಿ ಅವರನ್ನು ಕರ್ಣಟಕ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿ ನೇಮಕ ಮಾಡಿದ ಆದೇಶದ ಪ್ರತಿ ನೀಡಿ ಎರಡೂ ಅವಧಿಯಲ್ಲಿ ಎಂ.ಆರ್ ದೊರೆಸ್ವಾಮಿ ಅವರಿಗೆ ಯಾವ ದರ್ಜೆ ಸ್ಥಾನ ನೀಡಲಾಗಿತ್ತು ಎಂಬ ಕುರಿತು ಆದೇಶದ ಪ್ತತಿ ನೀಡಿ ಎರಡೂ ಅವಧಿಯಲ್ಲಿ ಶಿಕ್ಷಣ ಸುಧಾರಣೆಗಳ ಸಲಹೆಗಾರರು ಸರ್ಕಾರಕ್ಕೆ ಸಲ್ಲಿಸಿದ ವರದಿಗಳು ಶಿಫಾರಸುಗಳು ಪತ್ರಗಳನ್ನು ನೀಡಿ ಎರಡೂ ಅವಧಿಯಲ್ಲಿ ಶಿಕ್ಷಣ ಸುಧಾರಣೆಗಳ ಸಲಹೆಹಾರರು ನೀಡಿದ ಸಲಹೆಗಳಲ್ಲಿ ಅನುಷ್ಠಾನ ಕುರಿತು ಸರ್ಕಾರ ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡಿ ಎರಡೂ ಅವಧಿಯಲ್ಲಿ ಶಿಕ್ಷಣ ಸುಧಾರಣೆಗಳ ಸಲಹೆಗಾರರ ಕಚೇರಿ ಸಿಬ್ಬಂದಿ ಸಾರಿಗೆ ಭತ್ಯೆ ವರದಿ ತಯಾರಿಕೆ. ಮುದ್ರಣ ಸೇರಿ ಒಟ್ಟಾರೆ ಸರ್ಕಾರಕ್ಕೆ ತಗುಲಿರುವ ಖರ್ಚು ವೆಚ್ಚೆದ ಮಾಹಿತಿ ನೀಡಿ |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
18
18 |
DPS 35RTI 2023-24 |
ಶ್ರೀ ಚಂದ್ರಶೇಖರ್. N ಬೆಂಗಳೂರು |
RD 116 LRA 98 Publishedin the karnataka gazette extradinary part 4-2c(11)dated 10th october 1998 as no 1039 |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
19
19 |
DPS 34RTI 2023-24 |
ಶ್ರೀ ಫೈಜುದ್ದೀನ್,ಅನ್ಸಾರಿ ಅಳಂದ |
karnataka gazette, DATED:may 24 1979, part VI, from page no. 424to425 pertaining to OFFICE OF THE SECRETARY, THE KARNATAKA BOARD OF WAKFS, no.6, CUNNINGHAM ROAD, BANGALORE-52 CORRIGENDUM, related to correction of entries in respect of the institution, durgah hazrath malikul mashaik makdum, ladle ansari(sunni) aland, gulbaraga district.
2) certified copies of karnataka gazette dated: 29th january,1975,part-IX-Cfrom PAGENO.1to 5 @ page no.83, pertainining to the office of the karnataka board of wakfs. no.6, CUNNINNGHAM ROAD, BANGALORE-52 RElated to lists of wakfs exisiting in the aland taluk of gulbarga district. |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
20
20 |
DPS 33 RTI 2023-24 |
ಶ್ರೀ ಇಮ್ರಾನ್ ಬಳ್ಳಾರಿ |
GOVT GAZETTE ATTESTED COPY AS ON DATED:22-05-1975(INCLUDING PAGE NO:797) |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
21
21 |
DPS 31 RTI 2023-24 |
ಶ್ರೀ ಶಿವಬೀರ, ಬಿನ್ ಲೇಟ್ ಮರಪ್ಪ |
ಉತ್ತನಹಳ್ಳಿ ಗ್ರಾಮದ ಸರ್ವೆ ನಂ- 205/1 ಗೇಜೇಟ್ ಸಂಖ್ಯೆ -ಎಲ್-1 -ವಿ.ಪಿ.ಸಿ- 445 ಹೆಚ್,- 27-02-1976 ಹಾಗಿದ್ದು ಇದರ ಮುಂದಿನ ಅಂತಿಮ ನೋಟಿಪಿಕೇಷನ್ |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂ |
22
22 |
DPS 30 RTI 2023-24 |
ಶ್ರೀ ಕೆ ವಿ ತಿಪ್ಪೇಸ್ವಾಮಿ ಬೆಂಗಳೂರು |
ಶ್ರೀಮತಿ ಎಲ್ ಉಮಾದೇವಿ ಕೋಂ. ಲೇ. ಎಂ ಕೆ ಸತ್ಯನಾರಾಯಣ ಅವರಿಗೆ ಈ ಹಿಂದೆ ಇಲಾಖೆಯಲ್ಲಿ ಅನುಕಂಪದ ಆಧಾರದ ನೇಮಕಾತಿ ಹೊಂದಿದ್ದು, ಆ ಸಂದರ್ಭದಲ್ಲಿ ತಮ್ಮ ಇಲಾಖೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಇರುವ ಷರತ್ತುಗಳು ಮತ್ತು ನಿಬಂಧನೆಗಳಿಗನ್ವಯ ತಮ್ಮ ಇಲಾಖೆಗೆ ನೀಡಿರುವ ದಾಖಲಾತಿಗಳಾದ ವಂಶವೃಕ್ಷ ಪಡಿತರ ಚೀಟಿ ಆಧಾರ್ ಕಾರ್ಡ್ ಮೃತರ ವಾರಸು ಪ್ರಮಾಣ ಪತ್ರ ಸ್ವಯಂ ಘೋಷಣಾ ಪ್ರಮಾಣ ಪತ್ರ ಸ್ವಯಂ ಘೋಷಣಾ ಪ್ರಮಾಣ ಪತ್ರ ಹಾಗೂ ಸದರಿ ನೇಮಕಾತಿ ಸಂಬಂಧಪಟ್ಟಂತೆ ಶ್ರೀಮತಿ ಎಲ್ ಉಮಾದೇವಿ ಅವರು ಸಲ್ಲಿಸಿರುವ ಎಲ್ಲಾ ದಾಖಲಾತಿಗಳ ಧೃಢೀಕೃತ ನಕಲು ಪ್ರತಿ |
Information Given/Closed2023-07-19 |
23
23 |
DPS 29 RTI 2023-24 |
ಶ್ರೀ ಕೆ ವಿ ತಿಪ್ಪೇಸ್ವಾಮಿ ಬೆಂಗಳೂರು |
ಶ್ರೀಮತಿ ಎಲ್ ಉಮಾದೇವಿ ಕೋಂ. ಲೇ. ಎಂ ಕೆ ಸತ್ಯನಾರಾಯಣ ಅವರಿಗೆ ಈ ಹಿಂದೆ ಇಲಾಖೆಯಲ್ಲಿ ಅನುಕಂಪದ ಆಧಾರದ ನೇಮಕಾತಿ ಹೊಂದಿದ್ದು, ಆ ಸಂದರ್ಭದಲ್ಲಿ ತಮ್ಮ ಇಲಾಖೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಲು ಇರುವ ಷರತ್ತುಗಳು ಮತ್ತು ನಿಬಂಧನೆಗಳಿಗನ್ವಯ ತಮ್ಮ ಇಲಾಖೆಗೆ ನೀಡಿರುವ ದಾಖಲಾತಿಗಳಾದ ವಂಶವೃಕ್ಷ ಪಡಿತರ ಚೀಟಿ ಆಧಾರ್ ಕಾರ್ಡ್ ಮೃತರ ವಾರಸು ಪ್ರಮಾಣ ಪತ್ರ ಸ್ವಯಂ ಘೋಷಣಾ ಪ್ರಮಾಣ ಪತ್ರ ಸ್ವಯಂ ಘೋಷಣಾ ಪ್ರಮಾಣ ಪತ್ರ ಹಾಗೂ ಸದರಿ ನೇಮಕಾತಿ ಸಂಬಂಧಪಟ್ಟಂತೆ ಶ್ರೀಮತಿ ಎಲ್ ಉಮಾದೇವಿ ಅವರು ಸಲ್ಲಿಸಿರುವ ಎಲ್ಲಾ ದಾಖಲಾತಿಗಳ ಧೃಢೀಕೃತ ನಕಲು ಪ್ರತಿ |
Information Given/Closed2023-07-19 |
24
24 |
DPS 28 RTI 2023-24 |
Sri. Somashekhara T Tumakuru |
1. ಸರ್ಕಾರಿ ಕೇಂದ್ರ ಮುದ್ರಣಾಲಯ ಯೂನಿಟ್-2 ಕಚೇರಿಯಲ್ಲಿ 35 ಜನ ಗುತ್ತಿಗೆ/ಪೀಸ್ ವರ್ಕ್ ನೌಕರರನ್ನು ದಿನಾಂಕ:-20-06-2023ರಿಂದ ಕೆಲಸದಿಂದ ತೆಗೆದು ಹಾಕುವಂತೆ ಸರ್ಕಾರದಿಂದ ನಿಮ್ಮ ಕಚೇರಿಗೆ ನೀಡಿರುವ ಆದೇಶದ ಧೃಢೀಕೃತ ಪ್ರತಿ.
2. ತಮ್ಮ ಕಚೇರಿಯಿಂದ ನೌಕರರನ್ನು ಕೆಲಸದಿಂದ ತೆಗೆದುಹಾಕಿರುವುದರ ಬಗ್ಗೆ ನೌಕರರಿಗೆ ಜಾರಿ ಮಾಡಿರುವ ನೋಟೀಸ್ನ ಧೃಡೀಕೃತ ಪ್ರತಿ |
Information Given/Closed2023-07-15 |
25
25 |
DPS 27 RTI 2023-24 |
Sri. Somashekhara T Tumakuru |
1. ಸರ್ಕಾರಿ ಕೇಂದ್ರ ಮುದ್ರಣಾಲಯ ಯೂನಿಟ್-2 ಕಚೇರಿಗೆ ಗುತ್ತಿಗೆ/ಪೀಸ್ ವರ್ಕ್ ನೌಕರರನ್ನು ನೇಮಕ ಮಾಡಿಕೊಂಡಿರುವುದರ ಬಗ್ಗೆ ಸರ್ಕಾರಿ ಆಧೇಶದ ಧೃಢೀಕೃತ ಪ್ರತಿ.
2. ನೌಕರರ ಹೆಸರು ಮತ್ತು ಹುದ್ದೆಯ ಬಗ್ಗೆ ಮಾಹಿತಿಯ ಧೃಢೀಕೃತ ಪ್ರತಿ.
3. ಪ್ರತಿದಿನ ಹಾಜರಿದ್ದ ನೌಕರರ ಬಗ್ಗೆ ಅವರ ಹೆಸರು ದಿನಾಂಕ ತಿಂಗಳು ಸಹಿತ ಹಾಜರಾತಿಯ ಮತ್ತು ಹುದ್ದೆಯ ಬಗ್ಗೆ ಮಾಹಿತಿಯ ಧೃಢೀಕೃತ ಪ್ರತಿ.
4. ಪ್ರತಿದಿನ ನಿರ್ವಹಿಸಿರುವ ಕೆಲಸದ ಪ್ರಗತಿಯ ಬಗ್ಗೆ ಇಲಾಖೆಯ ಹೆಸರು ಕೆಲಸದ ಹೆಸರು ನೌಕರರ ಹೆಸರು ದಿನಾಂಕ ತಿಂಗಳು ಸಹಿತ ದಾಖಲೆಗಳ ಧೃಢೀಕೃತ ಪ್ರತಿ.
5. ಈ ನೌಕರರಿಗೆ ಪ್ರತಿ ತಿಂಗಳು ನೀಡಿರುವ ವೇತನದ ಬಗ್ಗೆ ದಾಖಲೆಗಳ ಧೃಢೀಕೃತ ಪ್ರತಿ. |
Information Given/Closed2023-07-15 |
26
26 |
DPS 26 RTI 2023-24 |
Sri. Somashekhara T Tumakuru |
ಈ ಕೆಳಕಂಡ ಸರ್ಕಾರಿ ಪತ್ರಗಳ ಧೃಢೀಕೃತ ಪ್ರತಿಗಳು.
1. ಇಡಿ 119 ಇಎಸ್ ಡಬ್ಲ್ಯೂ 2016 ದಿನಾಂಕ:-21-01-2023.
2. ಇಪಿ 57 ಇಎಸ್ ಡಬ್ಲ್ಯೂ 2022 ದಿನಾಂಕ:-13-03-2023.
3. ಈ ಪತ್ರಗಳಿಗೆ ಇಲಾಖೆಯಿಂದ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಧೃಢೀಕೃತ ಪ್ರತಿ.
4. ಈ ವರಧಿಯನ್ನು ಆಧರಿಸಿ ಸರ್ಕಾರಕ್ಕೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ದಾಖಲೆಗಳ ಧೃಡೀಕೃತ ಪ್ರತಿ |
Information Given/Closed2023-07-18 |
27
27 |
DPS 25 RTI 2023-24 |
Sri. T G Raveendra Tumakuru |
1. ಸರ್ಕಾರಿ ಭದ್ರತಾ ಮುದ್ರಣಾಲಯ ಪೀಣ್ಯ ಈ ಕಚೇರಿಯಲ್ಲಿ ಪಿಎಸ್ ಪ್ಲೇಟ್ಸ್ಗಳ ವಿಲೇವಾರಿ ವಿಷಯವಾಗಿ ಪ್ಲೇಟ್ಗಳ ತೂಕದಲ್ಲಿ ವ್ಯತ್ಯಾಸವಿರುವುದರ ಬಗ್ಗೆ ಉಪನಿರ್ದೇಶಕರು ಮತ್ತು ಮೇಲ್ವಿಚಾರಕರಿಗೆ ಇಸವಿಯಲ್ಲಿ ಜಾರಿ ಮಾಡಿರುವ ನೋಟೀಸ್ನ ಧೃಡೀಕೃತ ಪ್ರತಿ.
2. ಈ ನೋಟೀಸ್ ಗೆ ಅಧಿಕಾರಿಗಳು ಸಲ್ಲಿಸಿರುವ ವರಧಿಯ ಧೃಡೀಕೃತ ಪ್ರತಿ ಈ ವರದಿಯನ್ನು ಆಧರಿಸಿ ಅಧಿಕಾರಿಗಳ ಮೇಲೆ ಇಲಾಖೆಯು ತೆಗೆದುಕೊಂಡಿರುವ ಕ್ರಮದ ಬಗ್ಗೆ ದಾಖಲೆಗಳ ಧೃಢೀಕೃತ ಪ್ರತಿ. (ಮಾಹಿತಿ ವರ್ಷ ಏಪ್ರಿಲ್ 2022 ಸೆಪ್ಟೆಂಬರ್ 2022) |
Information Given/Closed2023-06-30 |
28
28 |
DPS 24 RTI 2023-24 |
Sri. T G Raveendra Tumakuru |
ತಮ್ಮ ಇಲಾಖೆಯಲ್ಲಿ 2023ನೇ ಸಾಲಿನ ವಿಧಾನ ಸಭಾ ಚುನಾವಣಾ ಮತ ಪತ್ರಗಳನ್ನು ಮುದ್ರಣ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ
1. ವಿಧಾನ ಸಭಾ ಕ್ಷೇತ್ರದ ಹೆಸರು ಮುದ್ರಣ ಮಾಡಿದ ಮತ ಪತ್ರಗಳ ಸಂಖ್ಯೆಯ ಬಗ್ಗೆ ಮಾಹಿತಿಯ ಧೃಡೀಕೃತ ಪ್ರತಿ.
2. ಮುದ್ರಣ ಮಾಡಿದ ಯಂತ್ರದ ಹೆಸರು ಮುದ್ರಣಾಲಯದ ಹೆಸರು ಮುದ್ರಣಗೊಂಡ ಮತ ಪತ್ರಗಳ ಸಂಖ್ಯೆಯ ಬಗ್ಗೆ ಮಾಹಿತಿಯ ಧೃಡೀಕೃತ ಪ್ರತಿ.
3. ಮುದ್ರಣ ಮಾಡಿದ ನೌಕರರ ಹೆಸರು ಹುದ್ದೆ ಮುದ್ರಣಾಲಯದ ಹೆಸರು ಸಹಿತ ಮಾಹಿತಿಯ ಧೃಡೀಕೃತ ಪ್ರತಿ.
4. ಮತ ಪತ್ರಗಳನ್ನು ಮುದ್ರಣ ಮಾಡಲು ತಗಲಿರುವ ವೆಚ್ಚದ ಬಗ್ಗೆ ಧೃಡೀಕೃತ ಪ್ರತಿ. |
Information Given/Closed2023-07-20 |
29
29 |
DPS 22 RTI 2023-24 |
Sri. wali Dhavanagere |
ತಮ್ಮ ಆಡಳಿತಾತ್ಮಕ ವ್ಯಾಪ್ತಿಯ ಕರ್ನಾಟಕ ರಾಜ್ಯ ಪತ್ರದಲ್ಲಿ ಮುದ್ರಿತ ಸಾಮಾನ್ಯ ಮತ್ತು ವಿಶೇಷ ರಾಜ್ಯ ಪತ್ರದ ಪುಸ್ತಕಗಳ ಧೃಡೀಕೃತ ನಕಲುಗಳ ಮಾಹಿತಿ ಕೋರಿರುತ್ತಾರೆ.(2018 to 2023) |
Information Given/Closed2023-06-14 |
30
30 |
DPS 21 RTI 2023-24 |
Sri. T G Raveendra Tumakuru |
1.ತಮ್ಮ ಕಛೇರಿ ಹಾಗೂ ಅಧೀನ ಕಛೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಹೆಸರು ವರ್ಗ ಮುದ್ರಣಾಲಯಗಳ ಮಾಹಿತಿ.
2. ನೌಕರರು ಪ್ರತಿದಿನ ಕೆಲಸಕ್ಕೆ ಹಾಜರಾಗಿ ಬಯೋಮೆಟ್ರಿಕ್ ಮಾಡಲು ನಿಗಧಿಪಡಿಸಿರುವ ಕಾಲಮಿತಿಯ ಬಗ್ಗೆ ಇಲಾಖೆಯಿಂದ ಹೊರಡಿಸಿರುವ ಇಲಾಖಾ ಆದೆಶದ ಧೃಡೀಕೃತ ಪ್ರತಿ (ವಿರಾಮ ರಹಿತ ವಿರಾಮ ಸಹಿತ)
(2020 ರಿಂದ 2023) |
Information Given/Closed |
31
31 |
DPS 18 RTI 2023-24 |
ಮಂಜುನಾಥ್ ಆರ್ ಪೀಣ್ಯ ಬೆಂಗಳೂರು |
ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ಈ ಹಿಂದೆ ಲಿಪಿಕ(Clerical Staff/Non Technical) ವೃಂದಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರು Printing Mechanic ಅಥವಾ Foreman ಅಥವಾ ಇನ್ನಾವುದೇ ತಾಂತ್ರಿಕ (Technical) ವೃಂದಗಳ ಹುದ್ದೆಗಳಿಗೆ ನಿಗಧಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದಿದ್ದಲ್ಲಿ ಅಂತಹ ನೌಕರರುಗಳಿಗೆ ತಾಂತ್ರಿಕ(Technical) ವೃಂದದ ಹುದ್ದೆಗಳಿಗೆ ಪದೋನ್ನತಿ ಹೊಂದಲು ಅವಕಾಶ ಕಲ್ಪಿಸಿ ಸರ್ಕಾರದ ಅಥವಾ ಇಲಾಖೆಯ ಮಟ್ಟದಲ್ಲಿ ಜಾರಿ ಮಾಡಿರುವ ಆದೇಶದ/ಗಳ ಧೃಢೀಕೃತ ಪ್ರತಿಯನ್ನು ಕೋರಿರುತ್ತಾರೆ. (1980-2023ರ ವರೆಗೆ) |
Information Given/Closed2023-06-19 |
32
32 |
DPS 17 RTI 2023-24 |
ಮಂಜುನಾಥ್ ಆರ್ ಪೀಣ್ಯ ಬೆಂಗಳೂರು |
ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಗೆ ಸಂಬಂಧಿಸಿದಂತೆ ಇರುವ ವೃಂದ ಮತ್ತು ನೇಮಕಾತಿ ನಿಯಮ (Cadre and Recruitment Rules) ಗಳು ಹಾಗೂ ಈ ನಿಯಮಗಳಿಗೆ ಕಾಲಕಾಲಕ್ಕೆ ಹೊರಡಿಸಿರುವ ತಿದ್ದುಪಡಿ ಆದೇಶಗಳ ಧೃಢೀಕೃತ ಪ್ರತಿಯನ್ನು ಕೋರಿರುತ್ತಾರೆ. (1980-2023ರ ವರೆಗೆ) |
Information Given/Closed2023-06-14 |
33
33 |
DPS 16 RTI 2023-24 |
ಶ್ರೀ ಎ ನಾಗರಾಜು ಬೆಂಗಳೂರು |
Details of Salary Deduction from January 2020 to July 2021 (18 months) of Sri P Krishnaiah Binder Department of Printing Stationery and Publications RV College Post Mysore road Bengaluru.-560059 as per The Office Order No. DPS BANK/558/2019-20. Dated:-02-01-2020 Pertaining to the order of the City Civil Court Passed in Execution No.2614/2017 Dated:-04-12-2019.(Information From Jan-2020-2021) (IPO No.58F 220478 Rs.10/- enclosed)) |
Information Given/Closed2023-06-14 |
34
34 |
DPS 15 RTI 2023-24 |
ಶ್ರೀ ಮಲ್ಲೇಶ್ ಎಸ್ ಎಂ ರಾಮನಗರ |
ಸರ್ಕಾರಿ ಜಿಲ್ಲಾ ಮುದ್ರಣಾಲಯ ತುಮಕೂರು ಈ ಕಛೇರಿಯಲ್ಲಿ ಗುತ್ತಿಗೆ ನೌಕರರು ಪ್ರತಿ ತಿಂಗಳು ವೇತನ ನೀಡಿರುವ ಬಗ್ಗೆ ವರ್ಷವಾರು ಮಾಹಿತಿ ಧೃಡೀಕೃತ ಮಾಹಿತಿ |
Information Given/Closed2023-05-26 |
35
35 |
DPS 13 RTI 2023-24 |
ಶ್ರೀ ಮೋಹನ್ ಕುಮಾರ್ ಟಿ ತುಮಕೂರು. |
ಸರ್ಕಾರಿ ಭದ್ರತಾ ಮುದ್ರಣಾಲಯ ಪೀಣ್ಯ ಬೆಂಗಳೂರು. ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ
ಗುತ್ತಿಗೆ ನೌಕರರು ಕೆಲಸಕ್ಕೆ ಹಾಜರಾಗಿರುವುದರ ಬಗ್ಗೆ ಪೆಬ್ರವರಿ 2016 ರಿಂದ ಮಾರ್ಚ್ 2023ರ ವರೆಗೆ ಹಾಜರಾತಿಯ ಧೃಢೀಕೃತ ಪ್ರತಿ |
Information Given/Closed |
36
36 |
DPS 12 RTI 2023-24 |
ಟಿ ಜಿ ರವೀಂದ್ರ ತುಮಕೂರು |
ಸರ್ಕಾರಿ ಭದ್ರತಾ ಮುದ್ರಣಾಲಯ ಪೀಣ್ಯ ಬೆಂಗಳೂರು.ಇಲ್ಲಿಗೆ ಗುತ್ತಿಗೆ ನೌಕರರನ್ನು ನೇಮಿಸಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ
1.ನೌಕರರ ಹೆಸರು ಮತ್ತು ಹುದ್ದೆಯ ಬಗ್ಗೆ ದಾಖಲೆಗಳ ಪ್ರತಿ.
2. ಈ ಕಾರ್ಮಿಕರು ಕಛೇರಿ ಕೆಲಸಕ್ಕೆ ಹಾಜರಾಗಲು ನಿಗಧಿಪಡಿಸಿರುವ ಕಾಲಮಿತಿಯ ಬಗ್ಗೆ ಇಲಾಖೆ ಆದೇಶದ ದೃಢೀಕೃತ ಪ್ರತಿ.. ವಿರಾಮ ರಹಿತ ವಿರಾಮ ಸಹಿತ ಮೊದಲನೇ ಪಾಳಿ ಸಾಮಾನ್ಯ ಪಾಳಿ ಎರಡನೇ ಪಾಳಿ .
3. ಈ ನೌಕರರಿಗೆ ನೀಡಿರುವ ವೇತನದ ಬಗ್ಗೆ ಗುತ್ತಿಗೆದಾರರು ತಮ್ಮ ಕಛೇರಿಗೆ ಸಲ್ಲಿಸಿರುವ ದಾಖಲೆಗಳ ಪ್ರತಿ.
4. ಈ ನೌಕರರ ವೇತನದಲ್ಲಿ ಪ್ರತಿ ತಿಂಗಳು ಕಡಿತಗೊಳಿಸಿರುವ ಹಣದ ಬಗ್ಗೆ ನೌಕರರ ಹೆಸರು ಕಡಿತಗೊಳಿಸಿದ ಮೊತ್ತ ಬಗ್ಗೆ (ಲೇಟ್ ಅವರ್) ಮಾಹಿತಿಯ ಧೃಢೀಕೃತ ಮಾಹಿತಿ. |
Information Given/Closed2023-06-01 |
37
37 |
DPS 11 RTI 2023-24 |
ಕೆ ಮಂಜುನಾಥ್ ಬೆಂಗಳೂರು |
1. ಸರ್ಕಾರಿ ಕೇಂಧ್ರ ಮುದ್ರಣಾಲಯದಲ್ಲಿ ನಿಯಮ, 32ರಲ್ಲಿ ಸ್ವತಂತ್ರ ಪ್ರಭಾರದಲ್ಲಿರುವ ನೌಕರರ ವಿವರ ನೀಡುವುದು.
2. ನಿಯಮ 32ರಲ್ಲಿ ಸ್ವತಂತ್ರ ಪ್ರಭಾರದಲ್ಲಿರುವ ನೌಕರರ ಗಳಿಕೆ ರಜೆ ಅಥವಾ ಪರಿವರ್ತಿತ ರಜೆ ಬಳಸಿಕೊಂಡಾಗ ಪ್ರಭಾರ ಭತ್ಯೆಯನ್ನು ಕಟಾವಣೆ ಮಾಡಿರುವ ವಿವರಗಳನ್ನು ನೀಡುವುದು.
3. ನಿಯಮ 32ರಲ್ಲಿ ಸ್ವತಂತ್ರ ಪ್ರಭಾರದಲ್ಲಿರುವವರು ಗಳಿಕೆ ರಜೆ ಬಳಸಿಕೊಂಡಾಗ ಪ್ರಭಾರ ಭತ್ಯೆಯನ್ನು ಕಟಾವಣೆ ಮಾಡಬೇಕು ಎಂದಿರುವ ನಿಯಮದ ಧೃಢೀಕೃತ ಪ್ರತಿ ಅಥವಾ ಸರ್ಕಾರದ ಆದೇಶದ ಪ್ರತಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-05-29 |
38
38 |
1 |
H M Umesh |
2017-18 ರಿಂದ 2021-22 ರವರೆಗಿನ ಅವಧಿಗೆ ಸಂಬಂಧಿಸಿದಂತೆ, ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ನೌಕರರ ವಿವರಗಳು ಹುದ್ದೆವಾರು ಮತ್ತು ಜಾತಿವಾರು ಮಾಹಿತಿ |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸರ್ಕಾರಿ ವಿಭಾಗೀಯ ಮುದ್ರಣಾಲಯ ಧಾರವಾಡ |
39
39 |
DPS 09 RTI 2023-24 |
ಚಂದನ್ ಬೆಂಗಳೂರು |
೧. ಮುದ್ರಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರು (ಲಿ) ಅಧೀಕ್ಷಕರು(ಲಿ) ಮತ್ತು ಸಹಾಯಕ ನಿರ್ದೇಶಕರು(ಲಿಪಿಕ) ವೃಂದದ ಹುದ್ದೆಗಳ ಮುಂಬಡ್ತಿ ಕೋಟಾದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆಗಳ ವರ್ಷವಾರು ವಿವರದ ಧೃಢೀಕೃತ ಮಾಹಿತಿ
೨. ಪ್ರಥಮ ದರ್ಜೆ ಸಹಾಯಕರು (ಲಿ) ಅಧೀಕ್ಷಕರು(ಲಿ) ಮತ್ತು ಸಹಾಯಕ ನಿರ್ದೇಶಕರು(ಲಿಪಿಕ) ವೃಂದದ ಹುದ್ದೆಗಳ ಮುಂಬಡ್ತಿ ಕೋಟಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಲು ರಚಿಸಿರುವ ಇಲಾಖಾ ಮುಂಬಡ್ತಿ ಸಮಿತಿಯ ನಡವಳಿಗಳ ಧೃಢೀಕೃತ ಪ್ರತಿಗಳು.
೩. ಪ್ರಥಮ ದರ್ಜೆ ಸಹಾಯಕರು (ಲಿ) ಅಧೀಕ್ಷಕರು(ಲಿ) ಮತ್ತು ಸಹಾಯಕ ನಿರ್ದೇಶಕರು(ಲಿಪಿಕ) ವೃಂದದ ಹುದ್ದೆಗಳ ಮುಂಬಡ್ತಿ ಕೋಟಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಲು ಹೊರಡಿಸಿರುವ ಕಛೇರಿ ಆದೇಶಗಳ ಧೃಢೀಕೃತ ಪ್ರತಿಗಳು. |
Information Given/Closed2023-05-06 |
40
40 |
DPS 08 RTI 2023-24 |
ರಾಜಣ್ಣ ಕೋಲಾರ |
ಅರ್ಜಿ-೧
ಕಂದಾಯು ಇಲಾಖೆಯ ನಮೂನೆ 36 ( ನಿಯಮ109) ರಶೀತಿ ನಂ. BLR-2021 420806 ದಿನಾಣಕ:-26-12-2022ರ ರಶೀತಿ ಪುಸ್ತಕಗಳು ದಿನಾಂಕ:-15-08-2021ರಲ್ಲಿ ಮುದ್ರಿತವಾಗಿದ್ದು ರಾಜ್ಯದ ಪ್ರತಿ ಜಿಲ್ಲೆಗೂ ವಿತರಿಸಿರುವ ಪುಸ್ತಕಗಳ ಕ್ರ.ಸಂ. ಮಾಹಿತಿಯೊಂದಿಗೆ ಉಳಿಕೆ ಪುಸ್ತಕಗಳು.
ಅರ್ಜಿ-೨
ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಭಿವೃದ್ಧಿಯು ವಾರ್ಷಿಕ ಬಜೆಟ್ನಲ್ಲಿ ಕ್ಷೇತ್ರದ ಆಡಳಿತ ನಿಬಂದನೆಗಳನ್ವಯ ಉಪಯೋಗಿಸಿದಂತೆ ಬಜೆಟ್ ಗೆ ಪೂರಕವಾಗಿ ಕಂದಾಯ ಇಲಾಖೆಯ ಆಡಳಿತ ಜವಾಬ್ದಾರಿಯು ಬಜೆಟ್ ತಯಾರಿಕೆಯ ಮುನ್ನಾ ರಾಜ್ಯಪಾಲರ ಅಧಿಕಾರಿ ಹಾಗೂ ಜವಾಬ್ದಾರಿಯಾಗಿರುವ ಬಾರತ ಸಂವಿದಾನದ ವಿಧಿ 202ರ ಪ್ರಕಾರ ಆಯವ್ಯಯಕ್ಕೆ ವರದಿ ಮಂಡಿಒಸುವ ಜವಾಬ್ದಾರಿಯಂತೆ ಕಂದಾಯ ಇಲಾಖೆಯ ಎಲ್ಲಾ ಮೂಲಗಳಿಂದ ಸಂಗ್ರಹಿಸಿ (ವಿದಿ 202ರ) ನಿಯಮದಂತೆ ರಾಜ್ಯ ಪಾಲರ ಕಾರ್ಯಾಲಯಕ್ಕೆ ವಷಂ ಪ್ರತಿ ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರದ ಕ್ರೂಢೀಕೃತ ವರದಿ ಧಾಖಲೆ.
ಅರ್ಜಿ-೩
ಕರ್ನಾಟಕ ಸರ್ಕಾರದ ಪರಿಶಿಷ್ಟ Form-01 ಗ್ರಾಂಟು ಸರ್ಟಿಪಿಕೇಟು ಲ್ಯಾಂಡ್ ರೆವಿನ್ಯೂ ನಿಬಂಧಗಳ ಡ ಪರಿಶಿಷ್ಟ ಸರ್ಕಾರಿ ನಮೂನೆಯ ಮುದ್ರಿತ ಸಂಖ್ಯೆ WD-09287-GPB-2000 Pads Each 100 Sheets Date:-16-06-1984 ದಾಖಲೆಗೆ ಕೋರಿದ ಮಾಹಿತಿ ಜಿಲ್ಲಾವಾರು ವಿತರಣೆಯಾಗಿರುವ ಪ್ಯಾಡ್ ಗಳ ಸಂಖ್ಯೆಗನುಗುಣವಾಗಿ ಬಳಸಿರುವ + ಉಳಿಕೆಯಾಗಿರುವ ಬಗ್ಗೆ ಜಿಲ್ಲಾವಾರು ಜಿಲ್ಲಾಧಿಕಾರಿಗಳ ಕಛೇರಿ ನೀಡಿರುವ ವರದಿಯ ದಾಖಲೆಗಳ ಮಾಹಿತಿ.
ಅರ್ಜಿ-೪
ಸರ್ಕಾರಿ ಬಾಕಿ ಪಾವತಿ ರಶೀತಿ
ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ನಮೂನೆ 36 (ನಿಯಮ 109) ರಡಿ ರಶೀತಿ ನಂಬರು BLR 420806 ಎಡಭಾಗದಲ್ಲಿ ಕಾಸೂ ೦-15-20100 ಪ್ರತಿಗಳು ದಿನಾಂಕ:-15-08-2021ರಂದು ಮುದದ್ರಿತವಾಗಿ ನಂತರ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಜಿಲ್ಲೆಗಳಡಿಯ ಎಲ್ಲಾ ತಾಲ್ಲೂಕು ಕೇಂಧ್ರಗಳಿಗೂ ಸದರಿ ಪುಸ್ತಕಗಳು ಹಂಚಿಕೆಯಾಗಿದ್ದು ಇದುವರೆಗೆ ಪುಸ್ತಕಗಳು ಅನುಕ್ರಮ ಸಂಖ್ಯೆಯಂತೆ ಪ್ರತಿ ರಶೀತಿ ಪುಸ್ತಕದಲ್ಲಿ ಬಳಸಿದ ರಶೀತಿ ನಂಬರುಗಳು + ಉಳಿಕೆ ರಶೀತಿ ನಂಬರುಗಳ ಮಾಹಿತಿ.
ಅರ್ಜಿ-೫
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳ ಜವಾಬ್ದಾರಿಯುತ ಕರತ್ವ್ಯ ಪಾಲನೆಯನ್ನು ಶ್ಲಾಘಿಸುತ್ತಾ ಕೋರಿದ ದಾಖಲೆ : ಗ್ರಾಮ ಲೆಕ್ಕಾಧಿಕಾರಿ ಜೊತೆಗೆ ನಾಡ ಕಚೇರಿಗಳ್ಲಿ ಕಾರ್ಯ ನಿರ್ವಹಿಸುತ್ತಿರುವ ಆಡಳಿತ ಸಿಬ್ಬಂಧಿಯ Job Chart ಅನ್ನು ನಮೂದಿಸಿರುವ ಸರ್ಕಾರಿ ದಾಖಲೆಯನ್ನು ಕೋರಿದೆ.
ಅರ್ಜಿ-೬
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಲಕ್ಕೂರು ಹೋಬಳಿಯ ಯಟ್ಟಕೋಡಿ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ನೀಡಿರುವ ಸರ್ಕಾರಿ ಬಾಕಿ ಪಾವತಿಯ ರಶೀತಿ ನಂಬರು BLR-2021 420806 Date:-26-12-20222.
ಕೋರಿದ ದಾಖಲೆ ಸರ್ವೆ ನಂ.34/p11ರಲ್ಲಿ 4.00 ಎಕರೆ ಸರ್ವೆ ನಂ.34/p16ರಲ್ಲಿ 2ಎ.02 ಗುಂಟೆ ಸಂದಾಯ ಮಾಡಿಕೊಂಡ ಹಣ ಜುಮ್ಲಾ 1000/-2012-13 ರಿಂದ 2023-24ರ ವರೆಗೆ Micro economy -ಲೆಕ್ಕಾಚಾರದ ಸೂಕ್ಷ್ಮ ವಿವರಣೆ ಇಲ್ಲದ ಕಾರಣ ಪರಿಶೀಲಿಸಿ ನಿರ್ಧಿಷ್ಟ ಮಾರ್ಗದರ್ಶನದ ಸರ್ಕಾರಿ ಆದೇಶದ ಪ್ರತಿ. |
Information Given/Closed2023-05-11 |
41
41 |
DPS 07 RTI 2023-24 |
ಸುಮಂತ್ ರಾಜ್ ತುಮಕೂರು |
Govt Order Copies of
1. RD(Spl) 121 PCT 79 Dated:-21/03/1980.
2. RD(Spl) 121 ECT 79 Dated:-21/03/1980 |
Information Given/Closed2023-04-18 |
42
42 |
DPS 06 RTI 2023-24 |
ಶ್ರೀ ಕೆ ವಿ ತಿಪ್ಪಸ್ವಾಮಿ ಬೆಂಗಳೂರು. |
೧. L. ಉಮಾದೇವಿ ಅವರಿಗೆ ಯಾವ ಆದಾರದ ಮೇಲೆ ಕೆಲಸ ಸಿಕ್ಕಿರುತ್ತದೆ(ಎಸ್.ಡಿ.ಎ)
೨. ಲೇಟ್. ಎಂ.ಕೆ. ಸತ್ಯನಾರಾಯಣ ಅವರಿಗೆ ಯಾವ ಆಧಾರದ ಮೇಲೆ ಕೆಲಸ ಸಿಕ್ಕಿರುತ್ತದೆ. |
Assigned to PIOಸಾ.ಮಾ.ಅ. ಸ.ಕೇಂ.ಮು. ಬೆಂಗಳೂರು |
43
43 |
DPS 05 RTI 2023-24 |
ಕಿರಣ್ ಕುಮಾರ್ ವಿ ಬಿನ್ ವೆಂಕಟಾಚಲಯ್ಯ ರಾಮನಗರ |
೧. ಪ್ರಥಮ ದರ್ಜೆ ಸಹಾಯಕರು (ಕೈ) ಮತ್ತು ತಾಂತ್ರಿಕ ಸಹಾಕರು (ಕೈ) ವೃಂದದ ಹುದ್ದೆಗಳ ಮುಂಬಡ್ತಿ ಕೋಟಾದ ಪರಿಶಿಷ್ಟ ಜಾತಿಯ ಬ್ಯಾಕ್ ಲಾಗ್ ಹುದ್ದೆಗಳ ವಿವರದ ಧೃಢೀಕೃತ ಮಾಹಿತಿ.
೨. ಪ್ರಥಮ ದರ್ಜೆ ಸಹಾಯಕರು (ಕೈ) ಮತ್ತು ತಾಂತ್ರಿಕ ಸಹಾಕರು (ಕೈ) ವೃಂದದ ಹುದ್ದೆಗಳ ಮುಂಬಡ್ತಿ ಕೋಟಾದ ಪರಿಶಿಷ್ಟ ಜಾತಿಯ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಲು ರಚಿಸಿರುವ ಇಲಾಖಾ ಮುಂಬಡ್ತಿ ಸಮಿತಿಯ ನಡವಳಿಗಳ ಧೃಢೀಕೃತ ಪ್ರತಿಗಳು.
೩. ಪ್ರಥಮ ದರ್ಜೆ ಸಹಾಯಕರು (ಕೈ) ಮತ್ತು ತಾಂತ್ರಿಕ ಸಹಾಕರು (ಕೈ) ವೃಂದದ ಹುದ್ದೆಗಳ ಮುಂಬಡ್ತಿ ಕೋಟಾದ ಪರಿಶಿಷ್ಟ ಜಾತಿಯ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಲು ಹೊರಡಿಸಿರುವ ಕಛೇರಿ ಆದೇಶದ ಧೃಢೀಕೃತ ಪ್ರತಿಗಳು. |
Information Given/Closed2023-04-18 |
44
44 |
DPS 04 RTI 2023-24 |
Barki Pompapathi Bellari |
Published Karnataka Gazettes Paper of the Revenue Departments in the year of the 1990-91 regarding to the Karnataka INAM ABOLITION ACT (Extraordinary) Part-IV-2A Dated:-28-12-1990 as on No.672 at page 3. |
Information Given/Closed2023-04-18 |
45
45 |
DPS 03 RTI 2023-24 |
ನರೇಂದ್ರ ಧಾರವಾಡ |
Gazette Notification of The Karnataka Apartment Ownership Rules 1974 |
Information Given/Closed2023-04-11 |
46
46 |
DPS 02 RTI 2023-24 |
ಸಾ ತಿ ಸದಾನಂದಗೌಡ ಮೈಸೂರು |
ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 4(1)(b)(i) ರಿಂದ 4(1) (b)(xvii) ವರೆಗೆ ನಿಮ್ಮ ಕಛೇರಿಗೆ ಸಂಬಂಧಿಸಿದಂತೆ 2022 ರಿಂದ 2023ರ ವರೆಗೆ ಸಂಪೂರ್ಣ ಮಾಹಿತಿಯನ್ನು ಪ್ರಮಾಣೀಕೃತ ಅಫಿಡವಿಟ್ ಮೂಲಕ ಒದಗಿಸಿ |
Information Given/Closed2023-04-11 |
47
47 |
DPS1RTI2023-24 |
ಅಂಜನ್ ಆರ್. |
ದಿನಾಂಕ: 12ನೇ ಜುಲೈ 2007 ರಂದು ಪ್ರಕಟಗೊಂಡ ಕರ್ನಾಟಕ ರಾಜ್ಯಪತ್ರ ಭಾಗ-vರ PDF ಪ್ರತಿ ಹಾಗೂ ಧೃಢೀಕೃತ ಪ್ರತಿಯನ್ನು ಒದಗಿಸುವುದು |
Information Given/Closed2023-04-11 |
48
48 |
DPS 39 RTI 2022-23 |
ಶ್ರೀ ಅರ್ಜುನ್ ಕುಮಾರ್ |
ದೃಢೀಕೃತ ರಾಜ್ಯಪತ್ರಗಳ ನಕಲು ಪ್ರತಿಗಳು
ರಾಜ್ಯಪತ್ರ ದಿನಾಂಕ:23-07-1992.
ರಾಜ್ಯಪತ್ರ ದಿನಾಂಕ:04-11-1993.
ರಾಜ್ಯಪತ್ರ ದಿನಾಂಕ:19-05-1994. |
Information Given/Closed2022-10-11 |
49
49 |
DPS 38 RTI 2022-23 |
ಶ್ರೀ ಸಿದ್ದೇಶಿ ಅಧಿಕಾರಿ |
ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು ಇವರ ಅಧಿಸೂಚನೆ ಸಂಖ್ಯೆ:E(2)1170/2017-18.ಪಿ.ಎಸ್.ಸಿ/ ದಿನಾಂಕ: 01-09-2017 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಮ್ಮ ಕಾರ್ಯಾಲಯಕ್ಕೆ(ಕೈಗಾರಿಕೆ) ಮಂಜೂರಾದ ಹೈದರಾಬಾದ್ ಕರ್ನಾಟಕ ವೃಂದದ-03 ಹುದ್ದೆಗಳಿಗೆ ದಿನಾಂಕ:02-06-2020 ರಂದು ಅಂತಿಮ ಆಯ್ಕೆಪಟ್ಟಿ ವಿಡುಗಡೆಯಾಗಿರುತ್ತದೆ ಅಂತಿಮ ಆಯ್ಕೆಪಟ್ಟಿಯಲ್ಲಿ ಗೈರು ಹಾಜರಾದ ಅಭ್ಯರ್ಥಿಗಳ ಪರವಾಗಿ ಹೆಚ್ಚುವರಿ ಆಯ್ಕೆಪಟ್ಟಿಗಾಗಿ ಫಾರಂ-07 ನ್ನು ಕರ್ನಾಟಕ ಲೇಕಸೇವಾ ಆಯೋಗಕ್ಕೆ ಕಳುಹಿಸಿರುವ ಕುರಿತು ಮಾಹಿತಿ ಕೋರಿರುವುದು. |
Information Given/Closed2022-10-11 |
50
50 |
DPS 37 RTI 2022-23 |
ಶ್ರೀ ಸಿದ್ದೇಶಿ ಅಧಿಕಾರಿ |
ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು ಇವರ ಅಧಿಸೂಚನೆ ಸಂಖ್ಯೆ:E(2)1170/2017-18.ಪಿ.ಎಸ್.ಸಿ/ ದಿನಾಂಕ: 01-09-2017 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಮ್ಮ ಇಲಾಖೆಗೆ(ಲಿಪಿಕ) ಮಂಜೂರಾದ ಹೈದರಾಬಾದ್ ಕರ್ನಾಟಕ ವೃಂದದ-04 ಹುದ್ದೆಗಳಿಗೆ ದಿನಾಂಕ:02-06-2020 ರಂದು ಅಂತಿಮ ಆಯ್ಕೆಪಟ್ಟಿ ವಿಡುಗಡೆಯಾಗಿರುತ್ತದೆ ಅಂತಿಮ ಆಯ್ಕೆಪಟ್ಟಿಯಲ್ಲಿ ಗೈರು ಹಾಜರಾದ ಅಭ್ಯರ್ಥಿಗಳ ಪರವಾಗಿ ಹೆಚ್ಚುವರಿ ಆಯ್ಕೆಪಟ್ಟಿಗಾಗಿ ಫಾರಂ-07 ನ್ನು ಕರ್ನಾಟಕ ಲೇಕಸೇವಾ ಆಯೋಗಕ್ಕೆ ಕಳುಹಿಸಿರುವ ಕುರಿತು ಮಾಹಿತಿ ಕೋರಿರುವುದು. |
Information Given/Closed2022-10-11 |
51
51 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-16/22-23 |
ಶ್ರೀ ಹೆಚ್.ಎಸ್.ಉಮೇಶ್, |
ಶ್ರೀ ಕೆ.ವಿ.ಶ್ರಿನಿವಾಸ್, ಅಧೀಕ್ಷಕರು ಅನುಕಂಪದ ಅಧಾರದ ಮೇಲೆ ಕೆಲಸಕ್ಕೆ ಸೇರುವಾಗ ಸುಳ್ಳು ಜಾತಿ ಪತ್ರ ನೀಡಿ ನೇಮಕವಾಗಿರುವುದು ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಬಾಚಾ ಪರಿಕ್ಷೆಯಲ್ಲಿ ತೆರ್ಗೆಡೆಯಾದ ವಿವರ |
Information Given/Closed2023-01-11 |
52
52 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-15/22-23 |
ಶ್ರೀ ಕೆ.ವಿ.ಸುರೇಶ |
ಸ.ವಿ.ಮು.ಮೈಸೂರು ಇಲ್ಲಿಗೆ ಸಂಬಂಧಿಸಿದಂತೆ ದಿನಾಂಕ 01-01-2006 ರಿಂಧ 31-12-2010ರ ಅವಧಿಯಲ್ಲಿ ಹಿರಿಯ ಆಫ್ ಸೆಟ್ ಮುದ್ರಕರು, ಮುದ್ರಕರು ಸಹಾಯಕ.ಆ.ಮು, ಹಿರಿಯ ಬೈಂಡರ್, ಬೈಂಡರ್, ಹಿರಿಯ ಯಂತ್ರಚಾಲಕರು, ಯಂತ್ರಚಾಲಕರು ಹಿರಿಯ ಅಕ್ಷರ ಸೊಯೋಜಕರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಹುದ್ದೆಗಳ ಸಂಖ್ಯೆ ಖಾಲಿ ಹುದ್ದೆಗಳ ವಿವರ |
Information Given/Closed2022-12-17 |
53
53 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-14/22-23 |
ಶ್ರೀ ವಿ.ಶಂಕರ್ |
ಶ್ರೀ ಎಂ.ಬಿ.ಶಿವಕುಮಾರ್ ಇವರ ಹುದ್ದೆ ಎನು ಯಾವು ದಿನಾಂಕದಿಂದ ಸ.ನಿ.(ತಾಂ) ಹುದ್ದೆಗೆ ಪ್ರಭಾರ ನೀಡಲಾಗಿರುತ್ತಿದೆ ಇದರ ಆದೇಶದ ಪ್ರತಿ |
Information Given/Closed |
54
54 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-13/22-23 |
ಶ್ರೀ ಕೆ.ಎಸ್.ಉಮೇಶ |
ಶ್ರೀ ಕೆ.ವಿ.ಶ್ರೀನಿವಾಸ್ ಅಧೀಕ್ಷಕರು ಇವರ ಸೇವಾ ಪುಸ್ತಕದ ಮೊದಲ 3ಪುಟಗಳು, ಜಾತಿ ಪ್ರಮಾಣ ಪತ್ರ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ |
Rejected8(1) ಜೆ |
55
55 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-12/22-23 |
ಶ್ರೀ ಲೊಹಿತ್್ ಕುಮಾರ್ ಎಸ್ |
ಶ್ರೀಮತಿ ಎಸ್. ಶೈಲಜಾ, ಸನಿ(ಆಡಳಿತ) ಇವರು 10-202, 11-2022, ಮಾಹೆಯಲ್ಲಿ ರಜೆ ಹಾಕಿರುವ ವಿವರ ಹಾಗೂ ಸದರಿ ಅವಧಿಯಲ್ಲಿ ಯಾರಿಗೆ ಪ್ರಭಾರ ವಹಿಸಿದರು ಎಂಬುದರ ಬಗ್ಗೆ ದಾಖಲಾತಿ |
Rejected8(1) ಜೆ |
56
56 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-11/22-23 |
ಶ್ರೀ ಲೊಹಿತ್್ ಕುಮಾರ್ ಎಸ್ |
ಶ್ರೀ ಕೆ.ವಿ.ಶ್ರೀನಿವಾಸ್ , ಅಧೀಕ್ಷಕರು ಇವರ ಸೇವಾ ಪುಸ್ತಕದ ಮೊದಲ 3 ಪುಟ್ಟಗಳು ಹಾಗೂ ಜಾತಿ ಪ್ರಮಾಣ ಪತ್ರ ಮತ್ತು ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಜೆರೆಕ್ಸ್ ಪ್ರತಿಗಳು |
Rejected8(1) ಜೆ |
57
57 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-10/22-23 |
ಶ್ರೀ ಲೊಹಿತ್್ ಕುಮಾರ್ ಎಸ್ |
ಶ್ರೀ ವೆಂಕಟೇಶಮೂರ್ತಿ ಅಧೀಕ್ಷಕರು 2022ನೇ ಇಸವಿಯಲ್ಲಿ ಅಮಾನತುಗೊಳಿಸಿರುವ ಆದೇಶದ ಪ್ರತಿ |
Rejected8(1)ಜೆ |
58
58 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-9/22-23 |
ಶ್ರೀ ಸುರೇಶ |
ನಿರ್ದೇಶಕರು ಕೇಂದ್ರ ಮುದ್ರಣಾಲಯ ಇವರು ಅಧಿಸೂಚನೆ ಸಂಖ್ಯೆ: ಡಿಪಿಎಸ್/ಇಎಸ್ ಟಿ3/ಸೇ.ಇ.ಪ/854/2019-20 ದಿನಾಂಕ: 30-07-2019ರ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ಸ.ವಿ.ಮು.ಮೈ ಇಲ್ಲಿನ ತಾತ್ಕಲಿಕ ಸೇವಾ ಹಿರಿತನದ ಪಟ್ಟಿ |
Information Given/Closed2022-11-29 |
59
59 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-8/22-23 |
ಶ್ರೀ ಯು.ವೆಂಕಟೇಶ್ |
ಶ್ರೀ ಕೆ.ವಿ.ಶ್ರೀನಿವಾಸ್ ಅಧೀಕ್ಷಕರು ರವರು ಇಲಾಖಾ ಪರೀಕ್ಷೆಗಳಲ್ಲಿ ಪಾಸಾಗಿರುವ ಪ್ರಮಾಣ ಪತ್ರಗಳ ದೃಡೀಕೃತ ಪ್ರತಿ |
Rejected8(1)ಜೆ |
60
60 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-7/22-23 |
ಶ್ರೀ ಪ್ರದೀಪ್ ಬಿ.ಎಂ |
ಸರ್ಕಾರಿ ಆದೇಧ ಪ್ರತಿ ದಿ: 25-05-1965ರ ಗೆಜೆಟ್ ಪ್ರತಿ ಕೋರಿ ಮನವಿ |
Assigned to PIOPIOGDPM |
61
61 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-6/22-23 |
ಶ್ರೀ ಟಿ.ಕೆ.ಉಮೇಶ |
ಶ್ರೀ ಸುಂದರ್ ಕುಮಾರ್, ಸ.ವಿ.ಮು.ಮೈ ಸೂರು ಇವರಿಗೆ ನೀಡಿರುವ ಸೀನಿಯರ್ ಬೈಂಡರ್ ಹುದ್ದೆಯ ಮುಂಬಡ್ತಿ ಆದೇಶದ ಪ್ರತಿ |
Information Given/Closed2022-10-06 |
62
62 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-5/22-23 |
ಶ್ರೀ ಟಿ.ಕೆ.ಉಮೇಶ |
ಸರ್ಕಾರಿ ಪಠ್ಯ ಪುಸ್ತಕ ಮುದ್ರಣಾಲಯ ಮೈಸೂರು ಇಲ್ಲಿ ಸಹಾಯಕ ಬೈಂಡರ್ ವೃಂಧದಲ್ಲಿದ ಶ್ರೀ ಸುಂದರ್ ಕುಮಾರ್ ಸೇರಿದಂತೆ 19ನೌಕರರಿಗೆ ವೈಂಡರ್ ವೃಂದಕ್ಕೆ 10-2000 ಮಾಹೆಯಲ್ಲಿ ಬಡ್ತಿ ನೀಡಿರುವ ಆದೇಶದ ಪ್ರತಿ |
Information Given/Closed2022-10-06 |
63
63 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-4/22-23 |
ಶ್ರೀ ರಾಮದಾಸ್ |
ಹಕ್ಕಿನಲ್ಲಿರುವ ಗಳಿಕೆ ರಜೆ ವಿವರ ಕೋರಿರುತ್ತಾರೆ |
Information Given/Closed2022-09-09 |
64
64 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-3/22-23 |
ಶ್ರೀ ಕೆ.ವಿ.ಸುರೇಶ |
ಸರ್ಕಾರಿ ವಿಭಾಗೀಯ ಮುದ್ರಣಾಲಯ ಇಲ್ಲಿನ ಅಗ್ರಕಾರ್ಮಿಕರ ವೃಂದಧ ಸೇವಾ ಹಿರಿತನ ಪಟ್ಟಿಯನ್ನು ದಿನಾಂಕ:27-04-1978ರಿಂದ ಪರಿಷ್ಕರಿಸಿ ಅಂತಿಮಗೊಳಿಸಿರುವ ಬಗ್ಗೆ ಮಾಹಿತಿ |
Assigned to PIOPIOGDPM |
65
65 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-2/22-23 |
ಶ್ರೀ ಎಸ್.ಪುಟ್ಟಸಿದ್ದಯ್ಯ |
ಸರ್ಕಾರಿ ಪಠ್ತ ಪುಸ್ತಕ ಮುದ್ರಣಾಲಯ ಮೈಸೂರು ಇಲ್ಲಿನ ಅಧಿಕಾರಿ/ಸಿಬ್ಬಂಧಿಗೆ 2002 -2005 ರವರೆಗೆ ಮಾಡಿರುವ ಕಾರ್ಯ ಹಂಚಿಕೆ ಮಾಡಿರುವ ಪ್ರತಿ ನೀಡುವುದು. |
Information Given/Closed2022-06-03 |
66
66 |
ಸವಿಮುಮೈ/ಸಿಬ್ಬಂಧಿ-ಸಿ/ಆರ್ ಟಿ ಐ-1/22-23 |
ಶ್ರೀ ಹೆಚ್.ಎಂ.ಉಮೇಶ್, |
2017-18 ರಿಂಧ 2021-22ರ ವರೆಗಿನ ಅವಧಿಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ಅಧಿಕಾರಿ/ನೌಕರರುಗಳ ಹುದ್ದೆವಾರು ಮತ್ತು ಜಾತಿವಾರು ವಿವರ ನೀಡುವ ಬಗ್ಗೆ |
Information Given/Closed2022-05-18 |
67
67 |
DPS 36 RTI 2022-23 |
ಶ್ರೀ ವಿನಯ್.ಎಂ |
ESI and EPE Challen of the manpower services during to Period of 2021-22 at Govt. security Press, Peenya Bangalore. |
Information Given/Closed2022-09-22 |
68
68 |
DPS 35 RTI 2022-23 |
ಶ್ರೀ ಶ್ರೇಯಸ್ ಕುಮಾರ್.ಕೆ |
20-12-2012 ರ ಕರ್ನಾಟಕ ರಾಜ್ಯಪತ್ರ ಸಂಪುಟ 147 ಸಂಚಿಕೆ 50 ಭಾಗ 6 ವಿಷಯದ 1013 ರಿಂದ 1084 ನೇ ಕ್ರಮಾಂಕದ ಪುಟಗಳನ್ನು ಒದಗಿಸಬೇಕಾಗಿ ವಿನಂತಿ. |
Information Given/Closed2022-09-19 |
69
69 |
DPS 34 RTI 2022-23 |
ಶ್ರೀ ಸತೀಶ್ ಕುಮಾರ್. ಎಂ.ಸಿ |
1. ಮುದ್ರಣ ಇಲಾಖೆಯ ಮುಂಬಡ್ತಿ ಕೋಟಾದ ಮತ್ತು ನೇರ ನೇಮಕಾತಿ ಕೋಟಾದ ಬ್ಲಾಕ್ಲಾಗ್ ಹುದ್ದೆಗಳ ಮೀಸಲಾತಿಯನ್ವಯ ತುಂಬುವ ಕುರಿತು ಸಮಾಜ ಕಲ್ಯಾಣ ಇಲಾಖೆಯಿಂದ ತಪಾಸಣೆ ಕೈಗೊಂಡು ನೀಡಿರುವ ವರದಿಗಳ ದೃಢೀಕೃತ ಪ್ರತಿಗಳು
2. ಮುದ್ರಣ ಇಲಾಖೆಯ ಮುಂಬಡ್ತಿ ಕೋಟಾದ ಮತ್ತು ನೇರ ನೇಮಕಾತಿ ಕೋಟಾದ ಬ್ಲಾಕ್ಲಾಗ್ ಹುದ್ದೆಗಳ ಮೀಸಲಾತಿಯನ್ವಯ ತುಂಬುವ ಕುರಿತು ಸಮಾಜ ಕಲ್ಯಾಣ ಇಲಾಖೆಯಿಂದ ತಪಾಸಣೆ ಕೈಗೊಂಡು ನೀಡಿರುವ ವರದಿಗಳನ್ವಯ ಖಾಲಿಇರುವ ಮುದ್ರಣ ಇಲಾಖೆಯ ಸಹಾಯಕ ನಿರ್ದೇಶಕರು(ತಾಂತ್ರಿಕೇತರ) ಅಧೀಕ್ಷಕರು (ಲಿ) ಪ್ರ.ದ.ಸ(ಲಿ) ದ್ವಿ.ದ.ಸ(ಲಿ) ಹುದ್ದೆಗಳ ಮುಂಬಡ್ತಿ ಕೋಟಾದ ಬ್ಲಾಕ್ಲಾಗ್ ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಂಡದ ನೌಕರರಿಗೆ ಮುಂಬಡ್ತಿ ನೀಡಿರುವ ಆದೇಶಗಳ ದೃಢೀಕೃತ ಪ್ರತಿಗಳು. |
Information Given/Closed2022-09-27 |
70
70 |
DPS 33 RTI 2022-23 |
ಶ್ರೀ ಎ.ರಾಜಶೇಖರ |
ತಮ್ಮ ಸರ್ಕಾರಿ ಕೇಂದ್ರ ಮುದ್ರಣಾಲಯದಲ್ಲಿ ಮುದ್ರಿಸಿದ 1960 ರಿಂದ 1980 ರವರೆಗಿನ ರಾಜ್ಯಪತ್ರಗಳನ್ನು ಕರ್ನಾಟಕ ಸರ್ಕಾರಕ್ಕೆ ರವಾನಿಸಿದ ರಿಜಿಸ್ಟರ್ ಪ್ರತಿ ಕೋರಿ. |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಉಪ ನಿರ್ದೇಶಕರು (ಆಡಳಿತ ಮತ್ತು ಲೆಕ್ಕಪತ್ರ), ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು. |
71
71 |
DPS 321 RTI 2022-23 |
ಶ್ರೀ ಎ.ರಾಜಶೇಖರ |
1) Order No. RD 104 OCT 63 Dated, Bengalure 10th December 1967 Gazette Notification.
2) Order No. RD 144 GCF 63 Dated, Bengalure 19th December 1967 Gazette Notification. |
Information Given/Closed2022-09-17 |
72
72 |
DPS 31 RTI 2022-23 |
ಶ್ರೀಮತಿ ರೇಣುಕಾ |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಸೂಚನೆ ಸಂಖ್ಯೆ ಗ್ರಾಪಂ/142/ಕೆಎಸ್ಎಸ್/2016 ದಿನಾಂಕ 20.07.2021ರ ಅಧಿಸೂಚನೆ ತಿನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದಲ್ಲಿ ಅದರ ಪ್ರತಿಯನ್ನು ನೀಡಲು ಕೋರಿದೆ. |
Endorsement Given2022-09-22 |
73
73 |
DPS 30 RTI 2022-23 |
ಶ್ರೀ ಗಣೇಶ್ ಮಲ್ಯ |
I hereby apply for extract/certified copy of your relevant circulars dealing with procedure for notifying correction in name in Karnataka State Gazette applicable to residents of Karnataka in English Language. |
Information Given/Closed2022-09-22 |
74
74 |
DPS 29 RTI 2022-23 |
ಬಿ.ವಿ.ಗೋವಿಂದರಾಜು |
1) ಪತ್ರ ಸಂಖ್ಯೆ:ಡಿಪಿಎಸ್ 58 ಇಎಸ್ಟಿ(ಎ) 2021-22/2183, ದಿನಾಂಕ:11-03-2022 ಪತ್ರ ಮತ್ತು ಲಗತ್ತುಗಳ ದೃಢೀಕೃತ ಪ್ರತಿ.
2) ಪತ್ರ ಸಂಖ್ಯೆ:ಡಿಪಿಎಸ್ 58 ಇಎಸ್ಟಿ-3 2021-22/194, ದಿನಾಂಕ:21-02-2022 ಪತ್ರ ಹಾಗೂ ಇದರೊಂದಿಗೆ ಲಗತ್ತಿಸಿರುವ ದಾಖಲೆಗಳ ದೃಢೀಕೃತ ಪ್ರತಿ. |
Information Given/Closed2022-09-14 |
75
75 |
DPS 28 RTI 2022-23 |
ಡಿ.ಪ್ರಸಾದ ಬಾಬು |
Parliamentary Affairs and Legislation Secretariat Notification No. SAMVYASHAE 09 SHASANA 2002, Bangalore Dated 4th June 2003. ತಿಳಿಸಿರುವಂತೆ ಅಧಿಕೃತ ನಕ್ಷೆ ಮತ್ತು ಗ್ರಾಮಗಳ ಹೆಸರು ಹಾಗೂ ಸರ್ಕಾರದ ದಾಖಲೆಗಳು |
Assigned to PIOಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಉಪ ನಿರ್ದೇಶಕರು (ಆಡಳಿತ ಮತ್ತು ಲೆಕ್ಕಪತ್ರ) ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು. |
76
76 |
DPS 27 RTI 2022-23 |
ಶ್ರೀ ಮೋಹನ್ ಬೀರಪ್ಪ ಮಾಳಿಗೇರೆ |
ದಿನಾಂಕ:20-05-2022.ದಿನಾಂಕ:20-05-2022 ರವರೆಗೆ ಕರ್ನಾಟಕ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ನೌಕರರ ಹುದ್ದೆಗಳ ಸಂಖ್ಯೆ ಇಲಾಖಾವಾರು ಅಂಕಿ ಸಂಖ್ಯೆಗಳನ್ನು ನೀಡಲು ಕೋರಿ.
ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂಬಂಧಪಟ್ಟ ಇಲಾಖೆಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ. |
Information Given/Closed2022-09-01 |
77
77 |
DPS 26 RTI 2022-23 |
ಶ್ರೀ ಮನು ಮಾರ್ಕ್ ಇಮಾಮ್ |
Three sets of the certified copies of the Karnataka Rajya patra of July 11, Thursday 2002, Part 6. |
Information Given/Closed2022-08-18 |
78
78 |
DPS 25 RTI 2022-23 |
ಶ್ರೀ ಗುರುರಾಜ.ಜೆ.ಆರ್, |
01-01-2021 ರಿಂದ 31-12-2021 ರವರೆಗಿನ ಅವಧಿಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಸರಬರಾಜು ಮಾಡಿರುವ ವಿವಿಧ ಅಳತೆಗಳ ಲಕೋಟೆಗಖ ಸಂಖ್ಯೆಯ ಮಾಹಿತಿ ನೀಡಿ. |
Information Given/Closed2022-08-12 |
79
79 |
DPS 24 RTI 2022-23 |
ಶ್ರೀ ತುಳಿಸಿರಾಮ್ |
ಈ ಅರ್ಜಿಯ ಜೊತೆ ಲಗತ್ತಿಸಿರುವ ಕೆಳಕಂಡ ಮೂಲ ದಾಖಲೆಗಳನ್ನುತಮ್ಮ ಕಛೇರಿಗೆ ಸಲ್ಲಿಸಿದ್ದು, ಸದರಿ ದಾಖಲೆಗಳನ್ನು ದೃಢೀಕರಿಸಿ ನೀಡುವಂತೆ ಕೋರಿ. (ಶ್ರೀ ಚಿಕ್ಕಣ್ಣ, ಲೈನೋ ಮೋನೊ ಆಪರೇಟರ್)
1) ನಷ್ಠ ಬಂಧ ಪ್ರಮಾಣ ಪತ್ರ.
2) ಪ್ರಥಮ ವರ್ತಮಾನ ವರದಿ
3) ಸಂಬಂಧಪಟ್ಟವರಿಗೆ ಪತ್ರದ ಪ್ರತಿ.
4) ಪೋಲೀಸ್ ಪ್ರಕಟಣೆ ಪ್ರತಿ.
5) ಶ್ರೀ ಚಿಕ್ಕಣ್ಣ ನವರು ಕಾಣೆಯಾಗಿರುವ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವ ಪ್ರತಿ. |
Information Given/Closed2022-09-01 |
80
80 |
DPS 23 RTI 2022-23 |
ಶ್ರೀ ಪ್ರಶಾಂತ್ ಗೌಡರ್ |
The Secretary Department of Commerce and industry Govt. of Karnataka had Issued a notification bearing no CL 45 SGF 2022 Deted 22-03-2022 copy |
Information Given/Closed2022-08-03 |
81
81 |
DPS 22 RTI 2022-23 |
ಶ್ರೀ ಎಸ್.ನರಸಿಂಹ |
ಶ್ರೀ ಎನ್.ಶ್ರೀನಿವಾಸ ಮೂರ್ತಿ, ಬೈಂಡರ್, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು ಇವರ 2022-ಜೂನ್ ಅಥವಾ ಮೇ ತಿಂಗಳ ವೇತನ ರಸೀದಿ |
Information Given/Closed2022-08-03 |
82
82 |
DPS 21 RTI 2022-23 |
ಶ್ರೀ ಎಸ್.ಎನ್.ಮಧುಸೂಧನ್ |
Copy of Karnataka Rajyaptra 323, PDF Document Readable Foment in kannada/english Dated:04-06-2020 Volume -155 Issue-23 Part-6 under Revenue Department. |
Information Given/Closed2022-08-24 |
83
83 |
DPS 20 RTI 2022-23 |
ಶ್ರೀ ಅಂಕಿತ್.ಡಿ |
Karnataka Gazette copes
1) Karnataka Judicial services (Recruitment)Rules 2004, Date:9-9-2005.
2) Karnataka Judicial services (Recruitment)Amendment Rules 2011, Date:11-07-2011.
3) Karnataka Judicial services(Recruitment) Amendment Rules 2015, Date:12-05-2015.
4) Karnataka Judicial services (Recruitment)Amendment Rules 2016, Date:26-04-2016. |
Information Given/Closed2022-08-03 |
84
84 |
DPS 19 RTI 2022-23 |
ಶ್ರೀ ಟಿ.ಜಿ.ರವೀಂದ್ರ |
2019ನೇಇಸವಿಯಲ್ಲಿ ಮಹಾಲೇಖಪಾಲರು ತಪಾಸಣೆ ನಡೆಸಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿರುವ ವಿಯಕ್ಕೆ ಸಂಬಂಧಿಸಿದಂತೆ,
1) ಮಾಹಿತಿ ಹಕ್ಕು ಅಧಿನಿಯಮ 2005ರಡಿ ಮಾಹಿತಿಯನ್ನು ಕೋರಿ ಟಿ.ಜಿ.ರವೀಂದ್ರ ಆದ ನಾನು ತಮ್ಮ ಕಛೇರಿಗೆ ಸಲ್ಲಿಸಿರುವ ಅರ್ಜಿಗಳ ದೃಢೀಕೃತ ಪ್ರತಿ ಕೋರಿ.
2) ಈ ಅರ್ಜಿಗಳಿಗೆ ತಮ್ಮ ಕಛೇರಿಯಿಂದ ಒದಗಿಸಿರುವ ಮಾಹಿತಿಯ ದೃಢೀಕೃತ ಪ್ರತಿ. |
Information Given/Closed2022-07-21 |
85
85 |
DPS 18 RTI 2022-23 |
ಶ್ರೀ ಟಿ.ಜಿ.ರವೀಂದ್ರ |
ತಮ್ಮ ಕಛೇರಿ ಮತ್ತು ಅಧೀನ ಕಛೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕೈಗಾರಿಕಾ ವಿಭಾಗದ ನೌಕರರಿಗೆ (ಖಾಯಂ, ದಿನಗೂಲಿ, ಗುತ್ತಿಗೆ) ಕಛೇರಿ ಕೆಲಸಕ್ಕೆ ಹಾಜರಾಗಿ ಕೆಲಸ ನಿರ್ವಹಿಸಲು ನಿಗಧಿಪಡಿಸಿರುವ ಕಾಲಮಿತಿಯ ಬಗ್ಗೆ ಮುದ್ರಣಾಲಯದ ಹೆಸರು ವೇಳಾಪಟ್ಟಿ ಸಹಿತ ಇಲಾಖೆಯಿಂದ ಹೊರಡಿಸಿರುವ ಆದೇಶದ ದೃಢೀಕೃತ ಪ್ರತಿ.
ಬಯೋಮೆಟ್ರಿಕ್ ಹಾಜರಾತಿ ನಮೂದಿಸಲು ಮೊದಲನೇ ಪಾಳಿ, ಸಾಮಾನ್ಯ ಪಾಳಿ ಮತ್ತು ಎರಡನೇಯ ಪಾಳಿ.(2016-2022) |
Information Given/Closed2022-07-21 |
86
86 |
DPS 17 RTI 2022-23 |
ಶ್ರೀ ಟಿ.ಜಿ.ರವೀಂದ್ರ |
ಈ ಕೆಳಕಂಡ ಪ್ರಧಾನ ಮಹಾಲೇಖಪಾಲರ ಕಛೇರಿ ಪತ್ರಗಳಿಗೆ ಇಲಾಖೆಯಿಂದ ಸಲ್ಲಿಸಿರುವ ವರದಿಯ ದೃಢೀಕೃತ ಪ್ರತಿ.
ಈ ವರದಿಯನ್ನು ಆದರಿಸಿ ಅಧಿಕಾರಿ ಯ ಮೇಲೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ದಾಖಲೆಗಳ ದೃಢೀಕೃತ ಪ್ರತಿ.
ಈ ವಿಷಯವಾಗಿ ಮಹಾಲೇಖಪಾಲರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ದೃಢೀಕೃತ ಪ್ರತಿ
1) ಪತ್ರ ಸಂಖ್ಯೆ:PRAGCG&SSA/OADII/2019-20/A/27-28 D:1-5-2019.
2) ಪತ್ರ ಸಂಖ್ಯೆ:PRAG(AU-1)/AMG-1/US/E/20-21/117-18, D:4-3-2021. |
Information Given/Closed2022-07-21 |
87
87 |
DPS 16 RTI 2022-23 |
ಶ್ರೀಮತಿ ಎಂ.ಇ.ದಿವ್ಯ |
ನನ್ನ ಪತಿಯವರಾದ ಟಿ.ಎನ್.ಯಶವಂತ, ದಿ.ದ.ಸ ಇವರು ನಿರ್ದೇಶಕರು, ಲೇಖನ ಮತ್ತು ಮುದ್ರಣ ಸಾಮಗ್ರಿ ಇಲಾಖೆಯಲ್ಲಿ ಖಾಯಂ, ನೌಕರರಾಗಿ ಕಾರ್ಯನಿರ್ವಹಿಸುತ್ತದ್ದು, ಇವರು ಜನವರಿ-2022 ರಿಂದ ಜೂನ್-2022 ರವರೆಗೆ ಸರ್ಕಾರದಿಂದ ವೇತನ ಪಡೆದಿರುತ್ತಾರೆ. ಸದರಿ ವೇತನದ ಮಾಹಿತಿ ನೀಡುವಂತೆ ಕೋರಿದೆ.(ಜನವರಿ-2022 ರಿಂದ ಜೂನ್-2022) |
Information Given/Closed2022-07-21 |
88
88 |
DPS 15 RTI 2022-23 |
ಶ್ರೀ ಕೆ.ವಿ.ಸುರೇಶ್ |
ಸರ್ಕಾರಿ ವಿಭಾಗೀಯ ಮುದ್ರಣಾಲಯ, ಮೈಸೂರು ಇಲ್ಲಿನ ಅಗ್ರಕಾರ್ಮಿಕ ವೃಂದದ ಸೇವಾ ಹಿರಿತನ ಪಟ್ಟಿಯನ್ನು ದಿನಾಂಕ 27-04-1978 ರಿಂದ ಪರಿಷ್ಕರಿಸಿ ಅಂತಿಮಗೊಳಿಸಿದ ವಿಷಯಕ್ಕೆ ಸಂಬಂಧಿಸಿದ ಕಡತದಲ್ಲಿ ದಿನಾಂಕ:30-08-2019 ರಿಂದ 25-01-2022 ರ ಅವದಿಯಲ್ಲಿ ಮಂಡಿಸಿದ ಟಿಪ್ಪಣಿ ಮತ್ತು ಆದೇಶದ ಹಾಗೂ ನಡೆಸಲಾದ ಪತ್ರವ್ಯವಹಾರದ ಸಂಪೂರ್ಣ ದಾಖಲೆಗಳು.(30-08-2019 ರಿಂದ 25-01-2022) |
Endorsement Given2022-08-03 |
89
89 |
DPS 14 RTI 2022-23 |
ಶ್ರೀ ಕೆ.ವಿ.ಸುರೇಶ್ |
ಕೆ.ವಿ.ಸುರೇಶ್, ನಿವೃತ್ತ ಹಿರಿಯ ಅಫ್ ಸೆಟ್ ಮುದ್ರಕರು, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಮೈಸೂರು ಆದ ನಾನು ನಿರ್ದೇಶಕರು, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು ಇವರಿಗೆ ದಿನಾಂಕ:12-05-2022 ರಲ್ಲಿ ಕಳುಹಿಸಿದ ಪತ್ರಕ್ಕೆ ಇಲಾಖೆಯಲ್ಲಿ ತೆಗೆದುಕೊಂಡ ಕ್ರಮದ ಮಾಹಿತಿ. (2022-23) |
Information Given/Closed2022-07-21 |
90
90 |
DPS12RTI2022-23 |
ರಾಘವೇಂದ್ರ ಬಿ. ಎನ್. |
1) LND(N)CR 243/2003/04
2) UDD/334/MNX/2007 (5-10-2007)
3) UDD/281/MNX/2008 (14-12-2009)
4) UDD/282/MNX/2008 (14-12-2009)
ಆದೇಶದ ಪ್ರತಿಗಳನ್ನು ನೀಡುವಂತೆ ಮನವಿ ಅಥವಾ ನೀವು ರಾಜ್ಯಪತ್ರದ ಪ್ರಕಟಣೆ ಬಗ್ಗೆ ಮಾಹಿತಿ. |
Information Given/Closed2022-05-30 |
91
91 |
DPS 11 RTI 2022-23 |
ಶಿವಯೋಗಿ ಚ ಹೊಸಗೌಡ್ರ |
ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯಪತ್ರಿಕೆ ಭಾಗ IV-A ಗುರುವಾರ ಜುಲೈ 11 2013 ರ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಬಿಲ್ಲ 2012ಕ್ಕೆ (ಕರ್ನಾಟಕ ಅಧಿನಿಯಮ ತಿದ್ದುಪಡಿ ನಂ.51/2013) ನೇದ್ದರ ದೃಢೀಕೃತ ಪ್ರತಿ ನೀಡುವುದು. |
Information Given/Closed2022-05-12 |
92
92 |
DPS 10 RTI 2022-23 |
ಎಸ್.ಟಿ.ಸಿದ್ದರಾಜು |
ಸರ್ಕಾರಿ ಕೇಂದ್ರ ಮುದ್ರಣಾಲಯ ಕಛೇರಿ ಆದೇಶ ಸಂಖ್ಯೆ:67/87-88, ದಿನಾಂಕ:5-5-1987 ರಂದು ದಿನಗೂಲಿ ನೌಕರರನದನು ಖಾಯಂ ಮಾಡಿ ಆದೇಶ ಹೊರಡಿಸಿದೆ.(ಪ್ರತಿ ಲಗತ್ತಿಸಿದೆ) ಈ ಆದೇಶದ ಪಟ್ಟಿಯಲ್ಲಿ ಇರುವ ನೌಕರರು ಸರ್ಕಾರಿ ಕೇಂದ್ರ ಮುದ್ರಣಾಲಯದಲ್ಲಿ ದಿನಗೂಲಿ ನೌಕರರಾಗಿ ಯಾವ ಯಾವ ದಿನಾಂಕದಂದು ನೇಮಕ ಹೊಂದಿದ್ದರು ಮತ್ತು ಖಾಯಂ ಆಗಿ ಯಾವ ಯಾವ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮಾಹಿತಿ ವಿವರ ನೀಡುವುದು.
1984 ಜುಲೈ ರಿಂದ ಏಪ್ರಿಲ್ 2022 ರವರೆಗೆ. |
Information Given/Closed2022-06-23 |
93
93 |
DPS 9 RTI 2022-23 |
ಆರ್. ನಂಜುಂಡಸ್ವಾಮಿ |
ಕರ್ನಾಟಕ ರಾಜ್ಯಪತ್ರ ವಿಭಾಗದ ಅಧಿಕಾರಿ/ನೌಕರರ ಕಾರ್ಯಕಾರಿ ಆದೇಶದ ಪ್ರತಿಗಳನ್ನು ಒದಗಿಸುವ ಕುರಿತು. |
Information Given/Closed2022-05-20 |
94
94 |
DPS 8 RTI 2022-23 |
ವೀರಯ್ಯಪಂ ಮುತ್ತಯ್ಯನಮಠ |
10-04-1961 ರಲ್ಲಿ ಹೆಸರು ಬದಲಾವಣೆಗಾಗಿ ಶ್ರೀ ವೀರಭದ್ರಯ್ಯ ಪೀ ಮುತ್ರಯ್ಯನಮಠ ಇವರು ಸಲ್ಲಿಸಿದ್ದ ಅರ್ಜಿಯ ನಕಲನ್ನು ಪ್ರತಿಯನ್ನು ಕೋರಿ. 1961-62 |
Information Given/Closed2022-05-13 |
95
95 |
DPS 7 RTI 2022-23 |
ಎಸ್.ಪುಟ್ಟಸಿದ್ದಯ್ಯ |
1) ಸರ್ಕಾರಿ ಪಠ್ಯ ಪುಸ್ತಕ ಮುದ್ರಣಾಲಯ, ಮೈಸೂರು ಜಂಟಿ ನಿರ್ದೇಶಕರಿಗೆ ಆಂತರಿಕ ಲೆಕ್ಕ ಪರಿಶೋಧನ ಸಿಬ್ಬಂದಿಗೆ ಲೆಕ್ಕಪತ್ರ ಮುಗಿದಿರುವ ((ಪೋಸ್ಟ್ ಆಡಿಟ್) ಲೆಕ್ಕ ಪತ್ರಗಳನ್ನು ಪರಿಶೀಲಿಸುವಂತೆ ಮೌಖಿಕ/ಲಿಖಿತ ಆದೇಶ ನೀಡಲು ಇರುವ ಅಧಿಕಾರದ ಬಗ್ಗೆ ಮಾಹಿತಿ.
2) ರಿಂದ 5) ರವರೆಗೆ |
Information Given/Closed2022-05-12 |
96
96 |
DPS 6 RTI 2022-23 |
ಅರುಂಧತಿ.ಎಂ.ಎ |
ಶ್ರೀ ರೇವಣ್ಣ, ಪ್ರ.ದ.ಸ(ಲಿ), ಸರ್ಕಾರಿ ಕೇಂದ್ರ ಪುಸ್ತಕ ಮಳಿಗೆ, ಎಂ.ಎಸ್. ಬಿಲ್ಡಿಂಗ್, ಬೆಂಗಳೂರು. ಇವರು ಸರ್ಕಾರಿ ಪಠ್ಯ ಪುಸ್ತಕ ಮುದ್ರಣಾಲಯ, ಮೈಸೂರು ಈ ಕಛೇರಿಯ ನಗದು ವ್ಯತ್ಯಾಸದ ಬಗ್ಗೆ ಇಲಾಖಾ ವಿಚಾರಣೆ ನಡೆಸಿರುವ ಮೊದಲನೇ ಹಾಗೂ 2ನೇ ನೋಟೀಸ್ ಹಾಗೂ 2ನೇ ಕಾರಣ ಕೇಳಿರುವ ನೋಟೀಸ್ಗೆ ನೀಡಿರುವ ಉತ್ತರದ ಪ್ರತಿ.
1999 ರಿಂದ 2005 ರವರೆಗೆ |
Information Given/Closed2022-05-12 |
97
97 |
DPS 5 RTI 2022-23 |
ಹೆಚ್.ಎಂ.ಉಮೇಶ್ |
1) 2017-18 ರಿಂದ 2021-22 ರವರೆಗಿನ ಅವಧಿಗೆ ಸಂಬಂಧಿಸಿದಂತೆ, ತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ನೌಕರರ ವಿವರಗಳು, ಹುದ್ದೆವಾರು ಮತ್ತು ಜಾತಿವಾರು, ಮಂಜೂರಾದ ಮತ್ತು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆಗಳನ್ನು ನೀಡುವುದು.(ಸಾಮಾನ್ಯ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ)
2) ತಮ್ಮ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರಲ್ಲಿ ಸಾಮಾನ್ಯ ವರ್ಗ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ನೌಕರರ ಶೇಕಡವಾರು ವಿವರ ಅಂದರೆ ಆವ ಯಾವ ಜಾತಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿಯಡಿಯಲ್ಲಿ ಬಡ್ತಿ ನೀಡಲಾಗಿದೆಯೋ ಸದರಿ ವಿವರಗಳ ಬಗ್ಗೆ ಮಾಹಿತಿ ನೀಡುವುದು.
2017-18 ರಿಂದ 2021-22 ರವರೆಗೆ |
Information Given/Closed2022-06-04 |
98
98 |
DPS 4 RTI 2022-23 |
ವಿ.ರಮೇಶ್ |
ಕ್ರಮ ಸಂಖ್ಯೆ:29, ವಿ.ರಮೇಶ್ (ದಿನಗೂಲಿ ನೌಕರರು) ಸಹಾಯಕ ಬೈಂಡರ್ ಇವರಿಗೆ ನೀಡಿರುವ ವೇತನ ತಿಂಗಳುವಾರು 1987 ರಿಂದ 2021 ರವರೆಗೆ ವೇತನ ಪಟ್ಟಿ ಹಾಗೂ ನಿವೃತ್ತಿ ಹೊಂದುವಾಗ ಇವರಿಗೆ ನೀಡಿರುವ ಉಪಧನ ಮೊತ್ತ ವಿವರಗಳನ್ನು ಕೋರಿ.
1987 ರಿಂದ 2021 ರವರೆಗೆ |
Information Given/Closed2022-06-07 |
99
99 |
DPS 3 RTI 2022-23 |
ಆರ್.ಕೆ.ಅರುಣ್ |
No.dps/gcp unit-2/Gaz/03/99/2014-15, Dated:15-04-2014
Najam Raziuddin have Changed Name to Qazi naj-mu-saher Gazette certified copy 2014 |
Information Given/Closed2022-05-04 |
100
100 |
DPS 2 RTI 2022-23 |
ಸತೀಶ್ ಕುಮಾರ್.ಎಂ.ಸಿ. |
1) ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಪ್ರಥಮ ದರ್ಜೆ ಸಹಾಯಕರು(ಲಿ) ಹುದ್ದೆಗಳ ಮುಂಬಡ್ತಿ ಕೋಟಾದ ಒಟ್ಟು ಬ್ಯಾಕ್ಲಾಗ್ ಹುದ್ದೆಗಳ ಮಾಹಿತಿ (ರೋಸ್ಟರ್ ಪದ್ದತಿ ಪ್ರಕಾರ ಬ್ಯಾಕ್ಲಾಗ್ ಆದ ಹುದ್ದೆಗಳು)
2) ಇತ್ತೀಚಿಗೆ ಸರ್ಕಾರದಿಂದ ಪ್ರಥಮ ದರ್ಜೆ ಸಹಾಯಕರು(ಲಿ) ಮುಂಬಡ್ತಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶ/ಅನುಮತಿ/ಪತ್ರ (ಸಮಾಜ ಕಲ್ಯಾಣ ಇಲಾಖೆಯಿಂಸ ಸ್ವೀಕೃತಗೊಂಡ ಪತ್ರ)
3) ಬಾಕಿ ಉಳಿದ ಬ್ಯಾಕ್ಲಾಗ್ ಹುದ್ದೆಗಳ ಮಾಹಿತಿ ವರ್ಷವಾರು ಮತ್ತು ಕಾರಣಗಳು
ಏಪ್ರಿಲ್-1978 ರಿಂದ ಏಪ್ರಿಲ್-2021 ರವರೆಗೆ |
Information Given/Closed2022-04-26 |
101
101 |
DPS 1 RTI 2022-23 |
ಎಸ್.ಪುಟ್ಟಸಿದ್ದಯ್ಯ |
ಇಡಿ 169 ಡಿಜಿಒ 2005 ದಿನಾಂಕ:28-05-2007 ರ ಇಲಾಖಾ ವಿಚಾರಣೆ ಸಂಬಂಧಿಸಿದಂತೆ,
1) ಸರ್ಕಾರಿ ಮುದ್ರಣಾಲಯ ನಿರ್ದೇಶಕರಿಗೆ ಅಥವಾ ಸರ್ಕಾರಕ್ಕೆ ಆಂತರಿಕ ಲೆಕ್ಕಪರಿಶೋಧಕರ ಅಂತಿಮ ವರದಿಯ ಮೇರೆಗೆ ಸಿಸಿಎ ನಿಯಮಗಳನ್ವಯ / ಇನ್ನು ಯಾವುದೇ ಕಾನೂನಿನಲ್ಲಿ ಶಿಸ್ತು ಕ್ರಮ ಮತ್ತು ದಂಡನೆ ವಿಧಿಸುವ ಅವಕಾಶ ಕಲ್ಪಿಸುವ ನಿಯಮ / ಸರ್ಕಾರಿ ಆದೇಶ / ಸುತ್ತೋಲೆ ಇದ್ದಲ್ಲಿ ಅಂತಹ ದೃಢೀಕೃತ ಮಾಹಿತಿ ಪ್ರತಿಯನ್ನು ನೀಡಲು ಕೋರಿದೆ.
2) ಸರ್ಕಾರಿ ಪಠ್ಯ ಪುಸ್ತಕ ಮುದ್ರಣಾಲಯ, ಮೈಸೂರು, ಇಲ್ಲಿನ ಅಧಿಕಾರಿ / ಸಿಬ್ಬಂದಿಗೆ 2002 ರಿಂದ 2005ರವರೆಗೆ ಮಾಡಿರುವ ಕಾರ್ಯ ಹಂಚಿಕೆ ಆದೇಶ ದೃಢೀಕೃತ ಪ್ರತಿಯನ್ನು ನೀಡುವುದು (2002 ರಿಂದ 2005) |
Information Given/Closed2022-04-30 |