ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಗೆ ಸ್ವಾಗತ

ಈ ಇಲಾಖೆಯು ಕರ್ನಾಟಕ ಸರ್ಕಾರದ ಅಡಿಯಲ್ಲಿ ಇರುವ ಶಿಕ್ಷಣ ಸಚಿವಾಲಯ (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ) ಅಡಿಯಲ್ಲಿ ಬರುವಇ ಲಾಖೆಯೂ ಒಂದಾಗಿರುತ್ತದೆ.  ನಮ್ಮ ಇಲಾಖೆಯ ಹೆಸರೇ ತಿಳಿಸುವಂತೆ ಸರ್ಕಾರದ ಅಧಿನಿಯಮ / ನಿಯಮ /ಆ ದೇಶ / ಗೌಪ್ಯ ದಾಖಲೆಗಳು, ಇತ್ಯಾದಿಗಳನ್ನು ಮುದ್ರಿಸುವ ಹಾಗೂ ಪ್ರಕಟಿಸುವ ಮತ್ತು ಇತರೆ ಇಲಾಖೆಗಳ ಅವಶ್ಯವಾದ ನಮೂನೆ / ಕಾಗದ / ವಹಿಗಳು / ಲೇಖನ ಸಾಮಗ್ರಿಗಳನ್ನು, ಇತ್ಯಾದಿಗಳನ್ನು ಸರಬರಾಜು ಮಾಡುವ ಹೊಣೆ ಹೊತ್ತಿರುತ್ತದೆ. ರಾಜಭವನ, ರಾಜ್ಯ ಉಚ್ಛ ನ್ಯಾಯಾಲಯ, ಸರ್ಕಾರದ ಸಚಿವಾಲಯಗಳು ಹಾಗೂ ಸರ್ಕಾರ ಮತ್ತು ಇತರೆ ಇಲಾಖೆಗಳು ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಮಾಹಿತಿ ನೀಡುವ / ಪ್ರಚಾರ ಮಾಡುವ / ಮಾರ್ಗದರ್ಶನ ನೀಡುವ ಸಾಮಗ್ರಿ, ಇತ್ಯಾದಿಗಳನ್ನು ಪ್ರಕಟಿಸಿ / ಮಾರಾಟ ಮಾಡುವ ಜವಾಬ್ದಾರಿಯೂ ಇರುತ್ತದೆ. 

             ಇಲಾಖಾ ನಿರ್ದೇಶಕರು ಹಾಗೂ ರಾಜ್ಯಪತ್ರದ ಮುದ್ರಣ ಮತ್ತು ಪ್ರಕಟಣೆಗೆ ಸಮಬಂಧಿಸಿದಂತೆ ಪದನಿಮಿತ್ತ “ಸಂಕಲನಕಾರರೂ” ಆಗಿರುತ್ತಾರೆ .ಇಲಾಖೆಯು ಮೂಲಭೂತವಾಗಿ ಒಂದು ಸೇವಾ ಇಲಾಖೆಯಾಗಿದ್ದು “ಯಾವುದೇ ಲಾಭ ಅಥವಾ ನಷ್ಟ ಇಲ್ಲದ” ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದೆ.

ಇತ್ತೀಚಿನ ನವೀಕರಣ​ : 24-07-2020 06:01 PM ಅನುಮೋದಕರು: Director


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080